ಶಿರಡಿ: ಶ್ರೀ ಕ್ಷೇತ್ರ ಶ್ರೀ ಶಿರಡಿ ಸಾಯಿಬಾಬಾ ಮಂದಿರ ದೇವಸ್ಥಾನ ಆಯೋಜಿಸಿದ್ದ ಭರತನಾಟ್ಯ ಮತ್ತು ಶ್ರೀಕೃಷ್ಣ ರಸ ಲೀಲೆ, ದಶಾವತಾರ ನೃತ್ಯ ರೂಪಕ 2026 ಅಂತರ ರಾಜ್ಯಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೆಂಗಳೂರಿನ ನಾಟ್ಯಾಂಕುರ ಪರ್ಫಾಮಿಂಗ್ ಆಟ್ಸ್ ಸಂಸ್ಥೆಯ ಗುರು ಬಿ. ನಾಗೇಶ್ ಶಿಷ್ಯವೃಂದ ಉತ್ತಮ ಪ್ರದರ್ಶನ ನೀಡಿ ಅಂತರ ರಾಜ್ಯಮಟ್ಟದ ನೃತ್ಯ ರೂಪಕ 2026 ಪ್ರಶಸ್ತಿ ಪಡೆದರು.
ಸಾಯಿಬಾಬಾ ಮಂದಿರದ ಪದಾಧಿಕಾರಿಗಳು ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು…
