Tuesday, July 14, 2026
HomeUncategorizedತಾಂಡದಲ್ಲಿ ನೀರಿಗಾಗಿ ಆಹಾಕಾರ ಕ್ಯಾರೆ ಅನ್ನದ ಅಧಿಕಾರಿಗಳು.

ತಾಂಡದಲ್ಲಿ ನೀರಿಗಾಗಿ ಆಹಾಕಾರ ಕ್ಯಾರೆ ಅನ್ನದ ಅಧಿಕಾರಿಗಳು.

ಯಾದಗೇರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮಾರನಾಳ ತಾಂಡದಲ್ಲಿ ನೀರಿಗಾಗಿ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.

ಸಂಬಂಧಿಸಿದ ಅಧಿಕಾರಿಗಳು ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗುತ್ತಿಲ್ಲ. ಒಂದು ತಿಂಗಳಿಂದ ಪರದಾಡುತ್ತಿದ್ದಾರೆ ಪರಸ್ಥಿತಿ ನಿರ್ಮಾಣವಾಗಿದೆ.

ಇದೆ ಸಂದರ್ಭದಲ್ಲಿ ತಿರುಪತಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರು, ವೆಂಕಟೇಶ್, ನಾಥಪ್ಪ ನಾಯಕ, ನಾರಾಯಣಿ. ಬಿ. ರಾಠೋಡ, ದೇವಿಂದ್ರ, ಶ್ರೀಮಂತ ಜಾಧವ, ಪುಂಡಲೀಕ, ದೇವಪ್ಪ, ಅರುಣ, ಮಾಹಾಂತೇಶ, ಮಾನಪ್ಪ, ರೂಪಸಿಂಗ , ಮಾನಪ, ತುಕಾರಾಮ ನಾಯಕ ಉಪಸ್ಥಿತರು ಇದ್ದರು.

ವರದಿ : ಕ್ಯಾಮೆರಾ ಮೆನ್ ಲಾಲಸಿಂಗ ರಾಠೋಡ ಜೊತೆ ಶಿವು ರಾಠೋಡ.

ಹೆಚ್ಚಿನ ಸುದ್ದಿ