ಮುಂಡಗೋಡ:
ಹವಾಮಾನ ಪಡೆಯದ ರೈತರು ಸಹ ಯೋಜನೆಯ ಲಾಭಪಡೆಯಬಹುದಾಗಿದೆ. 2026ನೇ ವಿಮೆಗೆ ನೋಂದಾಯಿಸಿಕೊಳ್ಳಲು ಸಾಲಿನ ಮುಂಗಾರು ಹಂಗಾಮಿಗೆ ರೈತರು ಕಡ್ಡಾಯವಾಗಿ ಎಫ್ ಐ ಡಿ ಮರುವಿನ್ಯಾಸಗೊಳಿಸಿದ ಹೊಂದಿರಬೇಕು. ಅಲ್ಲದೆ, ನಿಗದಿತ ಆಧಾರಿತ ಬೆಳೆ ವಿಮೆ ಯೋಜನೆ ಅರ್ಜಿ ನಮೂನೆ, ಬ್ಯಾಂಕ್ ಪಾಸ್ಟು ಅಡಿಯಲ್ಲಿ ರೈತರ ನೋಂದಣಿ ಪ್ರತಿ, ಬೆಳೆ ವಿವರ ಹೊಂದಿರುವ ಪ್ರಕ್ರಿಯೆ ಆರಂಭಗೊಂಡಿದ್ದು, ಅರ್ಹ ಪಹಣಿ, ಸ್ವಯಂ ದೃಢೀಕರಣ ಪತ್ರ, ರೈತರು ಜುಲೈ 31ರೊಳಗೆ ನೋಂದಣಿ ನಾಮಿನಿ ವಿವರ ಹಾಗೂ ಆಧಾರ್ ಮಾಡಿಸಿಕೊಳ್ಳುವಂತೆ ತೋಟಗಾರಿಕೆ ಕಾರ್ಡ್ ಪ್ರತಿಯೊಂದಿಗೆ ಬ್ಯಾಂಕ್, ಇಲಾಖೆ ಮನವಿ ಮಾಡಿದೆ.
ಕರ್ನಾಟಕ ಸಾಮಾನ್ಯ ಸೇವಾ ಕೇಂದ್ರ ಅಥವಾ ಸರ್ಕಾರದ ಆದೇಶದಂತೆ ಉತ್ತರ ಗ್ರಾಮ್ ಒನ್ ಕೇಂದ್ರಗಳಲ್ಲಿ ನೋಂದಣಿ ಕನ್ನಡ ಜಿಲ್ಲೆಯಲ್ಲಿ ಇಂಡಸ್ ಇಂಡ್ ಮಾಡಿಸಿಕೊಳ್ಳಬಹುದು. ಹೆಚ್ಚಿನ ಜನರಲ್ ಇನ್ಸೂರೆನ್ಸ್ ಕಂಪನಿಯನ್ನು ಮಾಹಿತಿಗಾಗಿ ಮುಂಡಗೋಡ ತಾಲ್ಲೂಕು ಅಧಿಸೂಚಿತ ವಿಮಾ ಅನುಷ್ಠಾನ ತೋಟಗಾರಿಕೆ ಇಲಾಖೆ ಕಚೇರಿ ಸಂಸ್ಥೆಯಾಗಿ ನೇಮಕ ಮಾಡಲಾಗಿದೆ.
ಅಥವಾ ಸಮೀಪದ ಬ್ಯಾಂಕ್,ಸಾಮಾನ್ಯ ಮುಂಡಗೋಡ ತಾಲೂಕಿನಲ್ಲಿ ಅಡಿಕೆ, ಸೇವಾ ಕೇಂದ್ರ ಹಾಗೂ ಗ್ರಾಮ್ ಒನ್ ಮಾವು ಹಾಗೂ ಶುಂಠಿ ಬೆಳೆಗಳನ್ನು ಕೇಂದ್ರಗಳನ್ನು ಸಂಪರ್ಕಿಸುವಂತೆ ಬೆಳೆಯುವ ರೈತರಿಗೆ ಈ ಯೋಜನೆಯಡಿ ಹಿರಿಯ ಸಹಾಯಕ ತೋಟಗಾರಿಕೆ ಬೆಳೆ ವಿಮೆ ಸೌಲಭ್ಯ ದೊರೆಯಲಿದೆ.
ನಿರ್ದೇಶಕ ಕೃಷ್ಣಾ ಟಿ. ಕುಳ್ಳೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಬಸಯ್ಯ ತೋಟಯ್ಯನವರ
