Saturday, July 4, 2026
Homeಜಿಲ್ಲಾ ಸುದ್ದಿಗಳುಚನ್ನಮ್ಮನ ಕಿತ್ತೂರ ಕಬ್ಬು ಹಾಗೂ ಮಾವು ಬೆಳೆಗಾರರ ಸಂಘದವರು ಧಾರವಾಡ ಮತ್ತು ಬೆಳಗಾವಿಗೆ ಹೆಚ್ಚಿನ ಬಸ್...

ಚನ್ನಮ್ಮನ ಕಿತ್ತೂರ ಕಬ್ಬು ಹಾಗೂ ಮಾವು ಬೆಳೆಗಾರರ ಸಂಘದವರು ಧಾರವಾಡ ಮತ್ತು ಬೆಳಗಾವಿಗೆ ಹೆಚ್ಚಿನ ಬಸ್ ಶಾಲಾ ಟೈಂಗೆ ಹಾಗೂ ಇತರ ಕಡೆ ಹೆಚ್ಚಿನ ಬಸ್ ಬೀಡುವಂತೆ ಘಟಕ ವ್ಯವಸ್ಥಾಕರು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚನ್ನಮ್ಮನ ಕಿತ್ತೂರ ಇವರಿಗೆ ಮನವಿ ಸಲ್ಲಿಸಿದರು..

ಚನ್ನಮ್ಕನ ಕಿತ್ತೂರ: ಕಬ್ಬು ಹಾಗೂ ಮಾವು ಬೆಳೆಗಾರರ ಸಂಘದವರು ಧಾರವಾಡ ಮತ್ತು ಬೆಳಗಾವಿಗೆ ಹೆಚ್ಚಿನ ಬಸ್ ಶಾಲಾ ಟೈಂ ಬೀಡುವಂತೆ ಹಾಗೂ ಇತರ ಕಡೆ ಹೆಚ್ಚಿನ ಬಸ್ ಬೀಡುವಂತೆ ಘಟಕ ವ್ಯವಸ್ಥಾಕರು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚನ್ನಮ್ಮನ ಕಿತ್ತೂರ ಇವರಿಗೆ ಮನವಿ ಸಲ್ಲಿಸಿದರು..

ಕಿತ್ತೂರಿನ ಬಸ್ಸ್ ಡಿಪೋ ಇದ್ದರೂ ಕೂಡಾ ವಿದ್ಯಾರ್ಥಿಗಳಿಗೆ ಮುಂಜಾನೆ ಮತ್ತು ಸಂಜೆ ಬಸ್ ಗಳ ತೊಂದರೇ ಆಗುತ್ತಿದ್ದು ಕಾರಣ ಮುಂಜಾನೆ ಸಮಯ ಕಿತ್ತೂರಿನಿಂದ ಧಾರವಾಡ ಕಡೆಗೆ ಹೊಗತಕ್ಕಂತ ಮತ್ತು ಸಂಜೆ ಶಾಲೆ ಬಿಡುವ ವೇಳೆಯಲ್ಲಿ ಧಾರವಾಡದಿಂದ ಕಿತ್ತೂರ ಕಡೆಗೆ ಬರುವ ವಿದ್ಯಾರ್ಥಿಗಳಿಗೆ ಕಿತ್ತೂರ ಘಟಕದ ಬಸ್‌ಗಳ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳಿಗಾಗೂವ ತೋದರೆಯನ್ನು ತಪ್ಪಿಸಬೇಕು ಎಂದರು

ಕಿತ್ತೂರು ಭಾಗದ ವಿದ್ಯಾರ್ಥಿಗಳು ಶಾಲೆ ವೇಳೆಯಲ್ಲಿ ಶಾಲೆಗೆ ಹೋಗಲು ಬಸ್ ಅಭಾವ ಇರುವುದರಿಂದ ಮತ್ತು ಸಮಯದ ಅಭಾವ ಇರುವುದರಿಂದ ಮಕ್ಕಳು ಬಸಗಳು ತುಂಬಿದರೂ ಕೂಡಾ ಬಾಗಿಲಗಳಲ್ಲಿ ನಿಂತು ಪ್ರಯಾಣಿಸುವ ಪರಿಸ್ಥಿತಿ ಇದೆ.

ಆದ್ದರಿಂದ ಮುಂಜಾನೆ ಮತ್ತು ಸಂಜೆ ಬಸ್ ಒದಗಿಸಿ ಶಾಲಾ ಮಕ್ಕಳಿಗೆ ಅನುಕೂಲ ಮಾಡಿ ಕೊಡಬೇಕೂ ಮತ್ತು ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದ 29-07-2024 ರ ಆದೇಶದಂತೆ ಡೊಂಬರಕೊಪ್ಪ ಆಯ್. ಬಿ ಗೆ ಬಸ್‌ಗಳ ನೀಲುಗಡೆ ಮಾಡುವಂತೆ ಎಲ್ಲ ಚಾಲಕ ಮತ್ತು ನಿರ್ವಾಹಕರಿಗೆ ನಿರ್ದಶನ ನೀಡಬೇಕೆಂದು ಈ ಮೂಲಕ ವಿನಂತಿಸುತ್ತಿದ್ದರು.

ಹಾಗೂ ಕಿತ್ತೂರ ಘಟಕದಿಂದ ಪುಣ್ಯಕ್ಷೇತ್ರ ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನ ಉಳವಿ ಹಾಗೂ ರೇಣುಕಾ ಯಲ್ಲಮ್ಮ ದೇವಸ್ಥಾನ ಯಲ್ಲಮ್ಮನ ಗುಡ್ಡ (ಸವದತ್ತಿ) ಮತ್ತು ಹುಬ್ಬಳ್ಳಿ ಮತ್ತು ಬೆಳಗಾವಿಗೆ ತಡೇ ರಹಿತ ಬಸ್ (ನಾನ ಸ್ಮಾಪ್) ಬಸ್‌ಗಳನ್ನು ಕಿತ್ತೂರ ಘಟಕದಿಂದ ಬೀಡಬೇಕೆಂದು ಮತ್ತು ಬೆಳಗಾವಿ ಧಾರವಾಡ ತಡೇ ರಹಿತ ಬಸ್‌ಗಳು ಕಿತ್ತೂರು ಬಸ್ ಸ್ಟಾಂಡ ಗೆ ನಿಲ್ಲೂವಂತೆ ಬಸ್ ಸೇವೆ ಒದಗಿಸಬೇಕೆಂದು ಒತ್ತಾಯಿಸುತ್ತಿದ್ದೆವೆ ಎಂದು ತಿಳಿಸಿದರು

ಕಿತ್ತೂರು ಘಟಕ ವ್ಯವಸ್ಥಾಕರು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚನ್ನಮ್ಮನ ಕಿತ್ತೂರ ಇವರಿಗೆ ಮನವಿ ಸಲ್ಲಿಸಿದರು..

.

ಸಂಪಾದಕರು: ರಾಮಚಂದ್ರಪ್ಪ ಪೂಜೇರ

ಹೆಚ್ಚಿನ ಸುದ್ದಿ