Friday, September 25, 2026
Homeನಿಧನ ಸುದ್ದಿಸ್ನೇಹಮಯ ವ್ಯಕ್ತಿತ್ವ ದ ಉದ್ಯಮಿ ಆರ್.ವಿ.ಪಾಳೇಕರ್ ನಿಧನ.

ಸ್ನೇಹಮಯ ವ್ಯಕ್ತಿತ್ವ ದ ಉದ್ಯಮಿ ಆರ್.ವಿ.ಪಾಳೇಕರ್ ನಿಧನ.

ಮುಂಡಗೋಡ :ಮುಂಡಗೋಡ್ ತಾಲೂಕಿನ ಅಗಡಿಯ ಊರಿನ ಉದ್ಯಮಿಗಳು ಹಾಗೂ ಅಗಡಿಯ ಶ್ರೀ ಶಾಂತದುರ್ಗ ರೈಸ್ ಮಿಲ್ ಮಾಲೀಕರಾದ ಆರ್. ವಿ. ಪಾಳೇಕರ್ ಇಂದು ಮಂಗಳವಾರ ನಿಧನರಾಗಿದ್ದಾರೆ .

ಸ್ನೇಹಮಯ ವ್ಯಕ್ತಿತ್ವ ಹೊಂದಿದ್ದ ಆರ್. ವಿ. ಪಾಳೇಕರ್. ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಗೂ ಸಮಾಜ ಸೇವೆಯಲ್ಲಿ ಸದಾಕಾಲ ಮುಚ್ಚುಣಿಯಲ್ಲಿರುತ್ತಿದ್ದರು.

ಆರ್ ವಿ ಪಾಳೇಕರ್ ಅವರ ನಿಧನಕ್ಕೆ ಹಲವಾರು ಗಣ್ಯರು ರಾಜಕೀಯ ಮುಖಂಡರು ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ….

ವರದಿ ಬಿ ಎಸ್ ತೋಟಯ್ಯನವರ

ಹೆಚ್ಚಿನ ಸುದ್ದಿ