ಮುಂಡಗೋಡ: ತಾಲೂಕಿನ ಗಣೇಶಪುರ ನಿವಾಸಿ ಕಾಣೆಯಾದ ಶ್ರೀ ಮಂಜುನಾಥ ತಂದೆ ಫಕೀರಪ್ಪ ಭೋವಿವಡ್ಡರ ಪ್ರಾಯ-35 ವರ್ಷ ವೃತ್ತಿ-ಜೀಮನಲ್ಲಿ ಕೆಲಸ ಜಾತಿ-ಹಿಂದೂ ಭೋವಿವಡ್ಡರ ಸಾ॥ಗಣೇಶಪೂರ ತಾ।।ಮುಂಡಗೋಡ ಇವರು ದಿನಾಂಕ:-24/04/2026 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಮುಂಡಗೋಡ ತಾಲೂಕಿನ ಗಣೇಶಪೂರ ಗ್ರಾಮದಿಂದ ಹೊರಗಡೆ ಹೋಗಿ ಬರುತ್ತೆನೆ ಅಂತಾ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ.
ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆ ಗುನ್ನಾ ನಂಬರ-91/2026 ಕಲಂ:-ಮನುಷ್ಯ ಕಾಣಿ (ಗಂಡಸು ಕಾಣೆ) ಬಿ,ಎನ್,ಎಸ್-2023 ರಿತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಕಾಣೆಯಾದ ಮನುಷ್ಯನ ಚಹರೆ ಪಟ್ಟಿ-
1).ಹೆಸರು:- ಮಂಜುನಾಥ ತಂದೆ ಫಕೀರಪ್ಪ ಭೋವಿವಡ್ಡರ
2).ಪ್ರಾಯ:-35 ವರ್ಷ
3) ಎತ್ತರ:-05 ಪೂಟ 06 ಇಂಚು ಆಗಬಹುದು.
4).ಮುಖ:-ದುಂಡನೆಯ ಮುಖ, ಸಾದಾರಣ ಮೈಕಟ್ಟು, ಕಪ್ಪು ಕೂದಲು ಇರುತ್ತದೆ.
5).ಮೈ ಬಣ್ಣ:-ಗೋದಿ ಮೈ ಬಣ್ಣ
6) ಭಾಷೆ:-ಕನ್ನಡ, ತೆಲಗು ಹಾಗೂ ಹಿಂದಿ ಭಾಷೆಗಳನ್ನು ಮಾತನಾಡುತ್ತಾರೆ.
7).ಬಟ್ಟೆ:-ಮನೆಯಲ್ಲಿಯಿಂದ ಹೋಗುವಾಗ ನೀಲಿ ಬಣ್ಣದ ಟ್ರ್ಯಾಕ್ ಪ್ಯಾಂಟ್ ಹಾಗೂ ಬೂದು ಬಣ್ಣದ.
9). Mobile Number:-8217516010
10). Face Book ID: Manju Bhovi
11).Instagrma ID: manjufbhovi

ಈ ಮೇಲಿನ ಭಾವಚಿತ್ರದಲ್ಲಿ ಇರುವ ಕಾಣೆಯಾದವನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಅಥವಾ ಕಂಡುಬಂದಲ್ಲಿ ಈ ಕೆಳಗಿನ ವಿಳಾಸ ಮತ್ತು ದೂರವಾಣಿಗೆ ಸಂಪರ್ಕಿಸಲು ವಿನಂತಿ ಅದೆ.
ಮುಂಡಗೋಡ ಪೊಲೀಸ್ ಠಾಣೆ:- 08301-222211
ಪಿ,ಐ ಮುಂಡಗೋಡ ಪೊಲೀಸ್ ಠಾಣೆ:- 9480805258
ಪಿ,ಎಸ್,ಐ ಮುಂಡಗೋಡ ಪೊಲೀಸ್ ಠಾಣೆ:- 9480805275
ವರದಿ: ಬಸಯ್ಯ ತೋಟಯ್ಯನವರ
ಸಂಪಾದಕರು: ರಾಮಚಂದ್ರಪ್ಪ ಪೂಜೇರ
