Sunday, May 10, 2026
Homeಉದ್ಯೋಗಅಗ್ನಿ ವೀರಗೆ ಆಯ್ಕೆ ಆಗಿರುವ ಹಂದಿಗುಂದ ಗ್ರಾಮದ ರೈತನ ಮಗ ದಾನೇಶ ರಮೇಶ ಮುದಕನ್ನವರಗೆ ಅಭಿನಂದಿಸಲಾಯಿತು…

ಅಗ್ನಿ ವೀರಗೆ ಆಯ್ಕೆ ಆಗಿರುವ ಹಂದಿಗುಂದ ಗ್ರಾಮದ ರೈತನ ಮಗ ದಾನೇಶ ರಮೇಶ ಮುದಕನ್ನವರಗೆ ಅಭಿನಂದಿಸಲಾಯಿತು…

ರಾಯಬಾಗ: ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ವಿದ್ಯಾರ್ಥಿಯಾಗಿರುವ ಅತ್ಯಂತ ಬಡ ಕುಟುಂಬದಲ್ಲಿ ಬೆಳೆದು ಬಂದು ಕಠಿಣ ಪರಿಶ್ರಮ ಪಟ್ಟು ಅಗ್ನಿವೀರ ಆಯ್ಕೆ ಆಗಿರುವ ದಾನೇಶ ರಮೇಶ ಮುದಕನ್ನವರವರಿಗೆ ಶೇಖರ ಪಾಟೀಲ ಮತ್ತು ಹನಮಂತ ಪಾಟೀಲ, ರಮೇಶ ಹಾಗೂ ಇತರರ ಉಪಸ್ಥಿಯಲ್ಲಿ ಅಭಿನಂದಿಸಲಾಯಿತು.

ಭಾರತಾಂಬೆ ಸೇವೆ ಸಲ್ಲಿಸಲು ಒಂದು ಸುವರ್ಣಾವಕಾಶ ಎಂದು ಅಗ್ನಿವೀರಗೆ ಆಯ್ಕೆ ಆದ ದಾನೇಶ ತಿಳಿಸಿದನು…

ಹೆಚ್ಚಿನ ಸುದ್ದಿ