
ಶ್ರೀವರಗುರು ಆಶ್ವಾದ್ರಿ ಆಂಜನೇಯ ಆಶ್ರಮ ಕೊಡೇಕಲ್ ದ ವತಿಯಿಂದ “ಮನೆಯಲ್ಲಿ ಮಹಾಮನೆ” “ಅಕ್ಕನ ವಚನಗಳು” 81ನೇ ವಾರದ ವಚನ ವಿಶ್ಲೇಷಣೆ /ಭಾವಚಿಂತನೆ ಕಾರ್ಯಕ್ರಮ
ಅಕ್ಕಮಹಾದೇವಿಯವರ ವಚನ:
ಎನ್ನ ನಾನರಿಯದಲ್ಲಿ ಎಲ್ಲಿರ್ದೆ ಹೇಳಯ್ಯಾ
ಚಿನ್ನದೊಳಗಣ ಬಣ್ಣದಂತೆ ಎನ್ನೊಳಗಿರ್ದೆ.
ಅಯ್ಯಾ ಎನ್ನೊಳಗೆ ಇನಿತಿರ್ದು ಮೈದೋರದ ಭೇದವ ನಿಮ್ಮಲ್ಲಿ ಕಂಡೆ ಕಾಣಾ ಚೆನ್ನಮಲ್ಲಿಕಾರ್ಜುನಾ.
ಶರಣರಾದ ಶ್ರೀ ಮುತ್ತಣ್ಣ ಆಶ್ಯಾಳ. ಪ್ರಧಾನ ಗುರುಗಳು HPS ಶಾಲೆ ಬರದೇವನಾಳ. (ತಾಳಿಕೋಟಿ ರಸ್ತೆ )ಇವರ ಮನೆಯಲ್ಲಿ ಸಾ.ಕೊಡೇಕಲ್ ಇವರ ಮನೆಯಲ್ಲಿ ಜರುಗಿತು.
ಜಿಲ್ಲಾ ವಾರದಿಗಾರಾರು : ಶಿವು ರಾಠೋಡ ಯಾದಗಿರಿ
