Thursday, August 6, 2026
HomeUncategorizedನಂದಿ ಕಟ್ಟಾ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸುತ್ತಿದ್ದ ಮೂರು ಕ್ವಿಂಟಲ್ 26 ಕೆಜಿ ಪಡಿತರ ಅಕ್ಕಿ ವಶ

ನಂದಿ ಕಟ್ಟಾ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸುತ್ತಿದ್ದ ಮೂರು ಕ್ವಿಂಟಲ್ 26 ಕೆಜಿ ಪಡಿತರ ಅಕ್ಕಿ ವಶ

ಮುಂಡಗೋಡ – ತಾಲೂಕಿನ ನಂದಿ ಕಟ್ಟಾ ಗ್ರಾಮದಲ್ಲಿ ಮೂರು ಕ್ವಿಂಟಲ್ 26 ಕೆಜಿ ಪಡಿತರ ಅಕ್ಕಿಯನ್ನು ವ್ಯಕ್ತಿ ಒಬ್ಬರು ಅಕ್ರಮವಾಗಿ ಮನೆ ಮನೆಯಿಂದ ಸಂಗ್ರಹಿಸುವಾಗ ಕಂದಾಯ ಅಧಿಕಾರಿಗಳು ದಾಳಿ ಮಾಡಿ ವಶ ಪಡಿಸಿಕೊಂಡು ಘಟನೆ ಇಂದು ಗುರುವಾರ ನಡೆದಿದೆ.


ಈ ಕುರಿತಂತೆ ತಾವರಗೇರಿ ಗ್ರಾಮದ ಯಲ್ಲಪ್ಪ ಬಂಡಿ ಎಂಬಾ ತಾನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ ಈ ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕರಾದ ಪುನೀತ್ ಕುಮಾರ್ ಆಹಾರ ನಿರೀಕ್ಷಕರಾದ ಸಂಜು ಲಮಾಣಿ ಮತ್ತು ಲೆಕ್ಕಾಧಿಕಾರಿ ಶಿವರಾಜ್ ಉಪಸ್ಥಿತರಿದ್ದರು.

ವರದಿಗಾರರು : ಬಿ ಎಸ್ ತೊಟಯ್ಯನವರ ಮುಂಡಗೋಡ್

ಹೆಚ್ಚಿನ ಸುದ್ದಿ