
ತಾಲ್ಲೂಕಲ್ಲಿ 1813.38 ಎಕರೆ ಜಮೀನು, 321 ಕಟ್ಟಡ) ವಕ್ಸ್ ಆಸ್ತಿ. … ಲಿಂಗಸುಗೂರು ತಾಲ್ಲೂಕು ಮುದಗಲ್ಲ ಪುರಸಭೆ ರಾಜ್ಯಪಾಲರ ಹೆಸರಲ್ಲಿ ಖರೀದಿಸಿದ ಜಮೀನು ಮ್ಯೂಟೇಷನ್ ದಲ್ಲಿ ವಕ್ಸ್ ಬೋರ್ ಹೆಸರು ಸೇರ್ಪಡೆ.
ಲಿಂಗಸುಗೂರು: ಧಾರ್ಮಿಕ ಮತ್ತು ಸಾಮಾಜಿಕ ಸೇವೆಯ ಉದ್ದೇಶದಿಂದ ವ್ಯಕ್ತಿ ಮತ್ತು ಧರ್ಮ ಸಂಸ್ಥೆಗಳು ವಕ್ಸ್ ಮಂಡಳಿಗೆ ನೀಡಿದ ಜಮೀನು ವಕ್ಸ್ ಮಂಡಳಿಗೆ ಸೇರಿದ್ದು ಎಂದು 1973-74ರ ಗೆಜೆಟ್ ನೋಟಿಫಿಕೇಷನ್ ಆಧರಿಸಿ ತಾಲ್ಲೂಕಿನಾದ್ಯಂತ ರೈತರ ಪಹಣಿಗಳಲ್ಲಿ ವಕ್ಸ್ ಬೋರ್ಡ್ ಹೆಸರು ಸೇರ್ಪಡೆ ಮಾಡುತ್ತಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.
ವರದಿ ಶಿವು ರಾಠೋಡ್ ರಾಯಚೂರು
