ಚನ್ನಮ್ಮನ ಕಿತ್ತೂರು : ದಶಕಗಳಿಂದ ಕಿತ್ತೂರು ಪಟ್ಟಣದ ಮನೆ ಮನಗಳಿಗೆ ಕುಟುಂಬವೇ ಪತ್ರಿಕೆಗಳನ್ನ ವಿತರಿಸುವ ದೊಡವಾಡ ಕುಟುಂಬದ ಹಿರಿಯ ಸದಸ್ಯ ಈರಯ್ಯ ಗುರುಪಾದಯ್ಯ ದೊಡವಾಡ(74) ಹಿರಿಯ ಪತ್ರಿಕಾ ವಿತರಕ ಸೋಮವಾರ ದಿನಾಂಕ: 5.10.2026ರಂದು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.
ದಿನಾಂಕ 08/10/2026ರಂದು ಅವರ ಪುಣ್ಯ ಸ್ಮರಣೆ ಸ್ವಗೃಹದಲ್ಲಿ ನೆರವೇರಲಿದೆ.
