ಚನ್ನಮ್ಮನ ಕಿತ್ತೂರು: ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಾಬಾಸಾಹೇಬ್ ಪಾಟೀಲ ಅವರ 54ನೇ ಹುಟ್ಟು ಹಬ್ಬದ ನಿಮಿತ್ಯ ಕಿತ್ತೂರಿನ ರಾಜ ಪರಂಪರೆಯ ಗುರುಗಳ ಮಠವಾದ ಕಲ್ಮಠಕ್ಕೆ ಭೇಟಿ ನೀಡಿ ಕಲ್ಮಠದ ಪೂಜ್ಯರಾದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳನ್ನು ಬೇಟಿಯಾಗಿ ತಮ್ಮ ಜನ್ಮ ದಿನದ ನಿಮಿತ್ತ ಅವರಿಂದ ಆಶೀರ್ವಾದ ಪಡೆದುಕೊಂಡರು ಹಾಗೂ ಕಿತ್ತೂರಿನ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದರು..

ವರದಿ: ಗೌರಿಶಂಕರ ಹೆಗಡೆ
