Thursday, July 16, 2026
Homeಕ್ರೈಂ ಸುದ್ದಿಗಳುಅಪರಾಧ ಪ್ರಕರಣಗಳುಗೃಹ ಸಚಿವರ ಊರಲ್ಲೇ ಜೈಲು ಬ್ರೇಕ್ ಮಾಡಿದ ಕೈದಿಗಳಿಗೆ: ಪೊಲೀಸರಿಂದ ಶೂಟೌಟ್, ನಮ್ಮ ಕಮ್ಯುನಿಸ್ಟರ ಮೌನ!

ಗೃಹ ಸಚಿವರ ಊರಲ್ಲೇ ಜೈಲು ಬ್ರೇಕ್ ಮಾಡಿದ ಕೈದಿಗಳಿಗೆ: ಪೊಲೀಸರಿಂದ ಶೂಟೌಟ್, ನಮ್ಮ ಕಮ್ಯುನಿಸ್ಟರ ಮೌನ!

​ರಾಜ್ಯದ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಊರು ಕಲಬುರಗಿಯ ಜೈಲಿನಿಂದಲೇ ಕೈದಿಗಳು ಪರಾರಿಯಾದಾಗ ತಪ್ಪಿಸಿಕೊಂಡ ಕ್ರಿಮಿನಲ್‌ಗಳ ಕಾಲಿಗೆ ಪೊಲೀಸರು ಬುಲೆಟ್ ಇಳಿಸಿ ಸದ್ಯ ಲಾಕ್ ಮಾಡಿದ್ದಾರೆ.

​ಮಂಗಳೂರಿನಲ್ಲಿ ಸಚಿವ ಯು.ಟಿ. ಖಾದರ್ ಸರ್ಕಾರಿ ಇಲಾಖೆಯ ನಿರ್ವಹಣಾ ಸಮಿತಿ ಸಭೆಯಲ್ಲಿ ಆಫ್ ದ ರೆಕಾರ್ಡ್ ಮಾತನಾಡುತ್ತಾ “ಕ್ರಿಮಿನಲ್‌ಗಳಿಗೆ ಶೂಟ್ ಮಾಡಿ” ಎಂದಿದ್ದರು, ಆದರೆ ಅಸಲಿ ಆ್ಯಕ್ಷನ್ ನಡೆದಿದ್ದು ಗೃಹ ಸಚಿವರ ತವರಲ್ಲೇ!
ಶೂಟೌಟ್ ಹೇಳಿಕೆಯ ಕುರಿತೆ ಬೊಬ್ಬೆ ಹೊಡೆದು ರಾಜೀನಾಮೆಗೆ ಕೂಡ ಆಗ್ರಹಿಸಿದ್ದ ಕಮ್ಯುನಿಷ್ಠರು ಮತ್ತು ಸದಾ ಕಾಂಗ್ರೆಸ್ ಮತ ಬ್ಯಾಂಕಿಗೆ ಕನ್ನ ಹಾಕುವ ಪಿಎಫ್ ಐ ಎಸ್‌ಬಡೀಪಿಐ
ಈಗ ನಿಗೂಢ ಮೌನಕ್ಕೆ ಶರಣಾಗಿದ್ದಾರೆ.


ಇವರ ದ್ವಂದ್ವಕ್ಕೆ ಈ ಮೌನವೇ ಸಾಕ್ಷಿ.

ಹೆಚ್ಚಿನ ಸುದ್ದಿ