Monday, May 25, 2026
Homeಕೃಷಿನೋಲ್ವಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ದೊರೆಯದ ಬಿತ್ತನೆ ಬೀಜ, ಬಿತ್ತನೆಗೆ ಬೀಜ ನೀಡಲು ಸರ್ವರ್...

ನೋಲ್ವಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ದೊರೆಯದ ಬಿತ್ತನೆ ಬೀಜ, ಬಿತ್ತನೆಗೆ ಬೀಜ ನೀಡಲು ಸರ್ವರ್ ಸಮಸ್ಯ ಅಂತೆ…

ಹುಬ್ಬಳ್ಳಿ: ತಾಲೂಕಿನ ನೋಲ್ವಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ದೊರೆಯದ ಬಿತ್ತನೆ ಬೀಜ, ಮುಂಗಾರು ಪ್ರಾರಂಭದ ಸಂತಸದಲ್ಲಿ ರೈತರು ಬಿತ್ತನೆ ಬೀಜ ಕ್ಕೆ ಎಂದು ಕೇಂದ್ರಕ್ಕೆ ಬಂದ್ರೆ ಸರ್ವರ್ ಸಮಸ್ಯೆ.

ಹೊಟ್ಟೆಗೆ ಊಟ ಇಲ್ಲದೆ ಬೆಳಗ್ಗೆಯಿಂದ ಕಾದ್ರು ನಾಮಕಾಸ್ತೆಯ ಉತ್ತರ ನೀಡುತ್ತಿರುವ ಅಧಿಕಾರಿಗಳು.

ಅನ್ನ ನೀಡುವ ರೈತರಿಗೆ ಸರ್ಕಾರಗಳ ಒತ್ತಡದಲ್ಲಿ ಬೆಲೆ ಇಲ್ಲದಂತೆ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುವತ್ತಾಗಿದೆ.

ರೈತರ ಈ ಸಮಸ್ಯೆ ಗಳಿಗೆ ಪರಿಹಾರ ಯಾವಾಗ ಎಂದು ರೈತ ಮುಖಂಡ ಅಳಲನ್ನು ತೋಡಿಕೊಂಡರು.

ವರದಿ: ಸೋಮಶೇಖರ್ ಲಮಾಣಿ

ಹೆಚ್ಚಿನ ಸುದ್ದಿ