Sunday, May 10, 2026
HomeUncategorizedನನ್ನ ಮೇಲಿನ ಭೂ ಕಬಳಿಕೆ ಆರೋಪ ಸುಳ್ಳು: ಜ್ಞಾನಪ್ರಕಾಶ ಸ್ವಾಮೀಜಿ ಸ್ಪಷ್ಟನೆ.!

ನನ್ನ ಮೇಲಿನ ಭೂ ಕಬಳಿಕೆ ಆರೋಪ ಸುಳ್ಳು: ಜ್ಞಾನಪ್ರಕಾಶ ಸ್ವಾಮೀಜಿ ಸ್ಪಷ್ಟನೆ.!

ಮೈಸೂರು: ಮೈಸೂರು ತಾಲ್ಲೂಕಿನ ದುದ್ದಗೆರೆ ಗ್ರಾಮದಲ್ಲಿರುವ ಉರಿಲಿಂಗ ಪೆದ್ದಿಮಠದ 26 ಎಕರೆ ಜಮೀನನ್ನು ಜ್ಞಾನಪ್ರಕಾಶ ಸ್ವಾಮೀಜಿ ಮಠದ ಆಸ್ತಿಯನ್ನು ಮಾರಲು 1 ಕೋಟಿ ಹಣ ಅಡ್ವಾನ್ಸ್ ಪಡೆದಿದ್ದಾರೆ.? ಮಠದ ಆಸ್ತಿಯನ್ನು ದುರ್ಬಳಕೆ ಮಾಡಿ ಸರ್ಕಾರಕ್ಕೆ, ಮಠಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಕುಡ್ಲಾದ ಉರಿಲಿಂಗ ಪೆದ್ದಿ ಮಠದ ಪೀಠಾಧಿಕಾರಿ ಶಿವಲಿಂಗ ಸ್ವಾಮಿ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದರು.

ಇದೀಗ ಆರೋಪಕ್ಕೆ ಜ್ಞಾನಪ್ರಕಾಶ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

ಹೆಚ್ಚಿನ ಸುದ್ದಿ