Monday, February 9, 2026
Homeಜಿಲ್ಲಾ ಸುದ್ದಿಗಳುಚಾರ್ಲಿ ಚಾಪ್ಲಿನ್ ನೆನಪಿನಲ್ಲಿ ಚಿತ್ರೋತ್ಸವ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಜರುಗಲಿದೆ

ಚಾರ್ಲಿ ಚಾಪ್ಲಿನ್ ನೆನಪಿನಲ್ಲಿ ಚಿತ್ರೋತ್ಸವ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಜರುಗಲಿದೆ

ಶಿಗ್ಗಾಂವಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪರದೆ ಸಿನಿಮಾ ವೇದಿಕೆಯಿಂದ ಎರಡು ದಿನ ಚಾರ್ಲಿ ನೆನಪಿನಲ್ಲಿ ಚಿತ್ರೋತ್ಸವ ಮತ್ತು ವಿಚಾರ ಸಂಕಿರಣ ಡಿಸೆಂಬರ್ 29,30-2025 ರಂದು ಬೆಳಿಗ್ಗೆ 11.00 ಗಂಟೆಗೆ ವಿಶ್ವವಿದ್ಯಾಲಯದ ಮಲ್ಲಿಗೆ ದಂಡೆ ಸಭಾ-ಭವನದಲ್ಲಿ ಜರುಗಲಿದೆ..

ದಿನಾಂಕ ಡಿಸೆಂಬರ್ 29,30
ಸಮಯ : ಬೆಳಿಗ್ಗೆ 11:00ಗಂಟೆಗೆ ಜರುಗಲಿದೆ
ಸ್ಥಳ : ಮಲ್ಲಿಗೆ ದಂಡೆ ಸಭಾಂಗಣ

ವರದಿಗಾರರು :
1.ಹನಮಂತ ಬಿರಾದಾರಪಾಟೀಲ, 2.ರಾಮಚಂದ್ರಪ್ಪ ಪೂಜೇರ

ಹೆಚ್ಚಿನ ಸುದ್ದಿ