ಯಾದಗಿರಿ :ಡಿಸೆಂಬರ್ 25: ಪಂಚಾಯತ ಮತಕ್ಷೇತ್ರ, ಪುರಸಭೆ ಕೆಂಭಾವಿ, ಕಕ್ಕೇರಾ, ಪಟ್ಟಣ ಪಂಚಾಯತ ಹುಣಸಗಿ, ಪುರಸಭೆ ಮತಕ್ಷೇತ್ರ, ಪಂಚಾಯತ್ ಮತಕ್ಷೇತ್ರ ಮತ್ತು ಪುರಸಭೆ ಮತಕ್ಷೇತ್ರಗಳಲ್ಲಿ ಚುನಾಯಿಸಬೇಕಾದ ವ್ಯಕ್ತಿಗಳ ಸಂಖ್ಯೆ 4 ಇದೆ. ಯಾದಗಿರಿ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿ 2025ರ ಡಿಸೆಂಬರ್ 29 ರಿಂದ 2026ರ ಜನವರಿ 8ರ ವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯ ಒಳಗೆ ಸಲ್ಲಿಸಬೇಕು.
2026ರ ಜನವರಿ 9 ರಂದು ನಾಮಪತ್ರಗಳ ಪರಿಶೀಲನೆಯ ನಡೆಯಲಿದೆ. 2026ರ ಜನವರಿ 12 ರಂದು ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲಿದೆ. 2026ರ ಜನವರಿ 19 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಮತದಾನವು ಅಗತ್ಯವಾದಲ್ಲಿ ಅದನ್ನು ನಡೆಸುವ ದಿನಾಂಕ ಮತ್ತು ಯಾವ ಸಮಯಗಳ ನಡುವೆ ಎಂಬುದನ್ನು ತಿಳಿಸಬೇಕು, ಈ ದಿನವು ನೊಟೀಸ್ ಪ್ರಕಟಿಸಿದ ದಿನಾಂಕದಿAದ ಐದು ದಿವಸಗಳಿಗಿಂತ ಕಡಿಮೆ ಇರಬೇಕು. 2026ರ ಜನವರಿ 19 ರಂದು ಯಾದಗಿರಿ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಸಂಜೆ 4 ಗಂಟೆಯಿAದ ಮತಗಳ ಎಣಿಕೆಯ ನಡೆಯಲಿದೆ. 2026ರ ಜನವರಿ 20 ರಂದು ಚುನಾವಣೆ ಪೂರ್ಣಗೊಳ್ಳಲಿದೆ.
ಕರ್ನಾಟಕ ಪಂಚಾಯತ್ ರಾಜ್ (ಜಿಲ್ಲಾ ಯೋಜನಾ ಸಮಿತಿಯ ಸದಸ್ಯರುಗಳ ಮತ್ತು ಅಧ್ಯಕ್ಷರ ಚುನಾವಣೆ) (ತಿದ್ದುಪಡಿ) ನಿಯಮಗಳು, 1998ರ 2016 ನವೆಂಬರ್ 30 ಅಧಿನಿಯಮ ಸಂಖ್ಯೆ ಗ್ರಾಅಪ/198/ಜಿಪಸ/216ರ ಅನ್ವಯ ತಿದ್ದುಪಡಿ ಮಾಡಲಾಗಿದೆ ಸರ್ಕಾರದ ಆದೇಶ ಸಂ.ಗ್ರಾಅಪA/148/ಜಿಪಸ/2021 ದಿನಾಂಕ 15-12-2025 ಚುನಾವಣೆಯ ನೋಟಿಸ್ ನಿಯಮ 8 ರಡಿಪ್ರಕಟಿಸಿದೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಲವೀಶ್ಒರಡಿಯಾಅವರು ತಿಳಿಸಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 310 (2) (ಇ)ರ ಅನುಸಾರ ಪುರಸಭೆ ಸದಸ್ಯರುಗಳ ಜಿಲ್ಲಾ ಯೋಜನಾ ಸಮಿತಿ ಮತದಾರರ ಯಾದಗಿರಿ, ಕರ್ನಾಟಕ ಪಂಚಾಯತ್ ರಾಜ್ (ಜಿಲ್ಲಾ ಯೋಜನಾ ಸಮಿತಿಯ ಸದಸ್ಯರುಗಳ ಮತ್ತು ಅಧ್ಯಕ್ಷರ ಚುನಾವಣೆ) (ತಿದ್ದುಪಡಿ) ನಿಯಮಗಳು, 1998 ದಿನಾಂಕ 2016 ನವೆಂಬರ್ 30 ಅಧಿನಿಯಮ ಸಂಖ್ಯೆ : ಗ್ರಾಅಪ/198/ಜಿಪಸ/216ರ ಅನ್ವಯ ತಿದ್ದುಪಡಿ ಮಾಡಲಾಗಿದೆ.ನಿಯಮ 5ರಡಿ ಕೆಂಭಾವಿ ಪುರಸಭೆ, ಸದಸ್ಯರು, ಕಕ್ಕೇರಾ ಪುರಸಭೆ ಸದಸ್ಯರು, ಹುಣಸಗಿ ಪಟ್ಟಣ ಪಂಚಾಯತ್ ಸದಸ್ಯರ ವಿವರ ಈ ಕೆಳಕಂಡ ಇದೆ.
ಕೆಂಭಾವಿ ಪುರಸಭೆ ಸದಸ್ಯರ ವಿವರ :
ವಾರ್ಡ್ ಸಂಖ್ಯೆ 1.ಶ್ರೀಮತಿ ಗಿರಿಜಾ ಗಂಡ ರಮೇಶ ಕೊಡಗಾನೂರ, ವಾರ್ಡ್ ಸಂಖ್ಯೆ 2,ಶ್ರೀಮತಿ ಲಕ್ಷ್ಮೀಬಾಯಿ ಗಂಡ ಗುರುಸಂಗಪ್ಪ ಕುಂಬಾರ. ವಾರ್ಡ್ ಸಂಖ್ಯೆ 3, ಶ್ರೀ ರವಿಶಂಕರ ಎಸ್ ಸೋನ್ನದ ತಂದೆ ಸಿದ್ದಣ್ಣ ಸೋನ್ನದ. ವಾರ್ಡ್ ಸಂಖ್ಯೆ 4, ಶ್ರೀ ರಹಿಮಾನ ಪಟೇಲ ತಂದೆ ಇಮಾಮ್ ಪಟೇಲ ಯಲಗೋಡ. ವಾರ್ಡ್ ಸಂಖ್ಯೆ 5, ಶ್ರೀಮತಿ ರಮ್ಯಾ ಗಂಡ ರಾಘವೇಂದ್ರರಾವ್ ದೇಶಪಾಂಡೆ. ವಾರ್ಡ್ ಸಂಖ್ಯೆ 6,ಶ್ರೀ ಸುಧಾಕರ ತಂದೆ ಮಲ್ಲಣ್ದ ದಿಗ್ಗಾವಿ. ವಾರ್ಡ್ ಸಂಖ್ಯೆ 7, ಶ್ರೀಮತಿ ಸಾಧಿಯಾ ಬೇಗಂ ಗಂಡ ಅನ್ವರ ಪಾಶಾ ನಾಶಿ. ವಾರ್ಡ್ ಸಂಖ್ಯೆ 8, ಶ್ರೀಮತಿ ಬೇಗಂಬಿ ಗಂಡ ಮಮ್ಮದ ಆದಂ ನಾಶಿ. ವಾರ್ಡ್ ಸಂಖ್ಯೆ 9, ಶ್ರೀ ಆರಿಫ್ ಹುಸೇನ ತಂದೆ ಖೈರತ್ ಹುಸೇನ. ಖಾಜಿ ವಾರ್ಡ್ ಸಂಖ್ಯೆ 10, ಶ್ರೀ ಮಲ್ಲಿನಾಥ ತಂದೆ ರುದ್ರಗೌಡ ಪಾಟೀಲ. ವಾರ್ಡ್ ಸಂಖ್ಯೆ 11, ಶ್ರೀಮತಿ ಪ್ರೀಯಾ ಗಂಡ ರಾಮನಗೌಡ ಪೊಲೀಸ್ ಪಾಟೀಲ. ವಾರ್ಡ್ ಸಂಖ್ಯೆ 12, ಶ್ರೀ ಶರಣಪ್ಪ ತಂದೆ ಶಿವಪ್ಪ ಯಾಳಗಿ. ವಾರ್ಡ್ ಸಂಖ್ಯೆ 13, ಶ್ರೀ ರಾಘವೇಂದ್ರ ತಂದೆ ಶಿವಣ್ಣ ಕವಲ್ದಾರ. ವಾರ್ಡ್ ಸಂಖ್ಯೆ 14, ಶ್ರೀ ಚಳಿಗೆಪ್ಪ ತಂದೆ ನಾಗಪ್ಪ ವಡ್ಡರ. ವಾರ್ಡ್ ಸಂಖ್ಯೆ 15, ಶ್ರೀಮತಿ ಪಾರ್ವತಿ ಭೋವಿ ಗಂಡ ದೇವಪ್ಪ. ವಾರ್ಡ್ ಸಂಖ್ಯೆ 16, ಶ್ರೀ ಶೀಧರ (ವಿಲಾಸರಾವ್) ತಂದೆ ಮುರಳೀಧರ್ ದೇಶಪಾಂಡೆ. ವಾರ್ಡ್ ಸಂಖ್ಯೆ 17, ಶ್ರೀಮತಿ ಶಾರದಾ ಗಂಡ ಭೀಮನಗೌಡ. ವಾರ್ಡ್ ಸಂಖ್ಯೆ 18, ಶ್ರೀ ರಾಜು ಬಾಂಬೆ ತಂದೆ ಮಲ್ಲಪ್ಪ ವಡ್ಡರ. ವಾರ್ಡ್ ಸಂಖ್ಯೆ 19, ಶ್ರೀ ರಾಮಕೃಷ್ಣ ತಂದೆ ಸೂರ್ಯನಾರಾಯಣ, ವಾರ್ಡ್ ಸಂಖ್ಯೆ 20, ಶ್ರೀ ನಾನಾಗೌಡ ತಂದೆ ನಿಂಗನಗೌಡ ಹಬ್ಬು . ವಾರ್ಡ್ ಸಂಖ್ಯೆ 21, ಶ್ರೀಮತಿ ದೇವಮ್ಮ ಗಂಡ ರಾಯಪ್ಪ ಅರಕೇರಿ. ವಾರ್ಡ್ ಸಂಖ್ಯೆ 22, ಶ್ರೀಮತಿ ಕಾಳಮ್ಮ ಬಿ ಮೇಲಿನಮನಿ ಗಂಡ ಭೀಮಪ್ಪ. ವಾರ್ಡ್ ಸಂಖ್ಯೆ 23, ಶ್ರೀಮತಿ ಸೂರಮ್ಮ ಮಸೂತಿ ಗಂಡ ಮುದೆಪ್ಪ. ಇವರುಗಳು ಹೆಸರಿನ ಪಟ್ಟಿ ಪ್ರಕಟಿಸಿದೆ.
ಕಕ್ಕೇರಾ ಪುರಸಭೆ ಸದಸ್ಯರ ವಿವರ :
ಶ್ರೀಮತಿ ಶ್ರೀದೇವಿ ಗಂಡ ಶಿವರಾಜ ಕುರಿಯರ್ ವಾರ್ಡ್ ಸಂಖ್ಯೆ 1,ಶ್ರೀ ಸದ್ದಾಂ ಹುಸೇನ ಶ್ಯಾನಿ ತಂದೆ ಧರೇಸಾಬ ವಾರ್ಡ್ ಸಂಖ್ಯೆ 2,ಶ್ರೀಮತಿ ನಂದಮ್ಮ ಗಂಡ ಮಾನಪ್ಪ ದೇಸಾಯಿ ವಾರ್ಡ್ ಸಂಖ್ಯೆ 3,ಶ್ರೀ ಪರಮಣ್ಣ ತಂದೆ ನಂದಪ್ಪ ಕಮತಗಿ ವಾರ್ಡ್ ಸಂಖ್ಯೆ 4,ಶ್ರೀಮತಿ ಶರಣಮ್ಮ ಗಂಡ ಚಿದಾನಂದ ಕಮತಗಿ ವಾರ್ಡ್ ಸಂಖ್ಯೆ 5,ಶ್ರೀ ಪರಶುರಾಮ ತಂದೆ ಹೆಚ್ ಗೋವಿಂದರ್ ವಾರ್ಡ್ ಸಂಖ್ಯೆ 6,ಶ್ರೀಮತಿ ಲಕ್ಷ್ಮೀಬಾಯಿ ಗಂಡ ಹುಲಗಪ್ಪ ವಾರ್ಡ್ ಸಂಖ್ಯೆ 7,ಶ್ರೀಮತಿ ಲಕ್ಷ್ಮೀಬಾಯಿ ಗಂಡ ಹಣಮಂತ್ರಾಯ ವಾರ್ಡ್ ಸಂಖ್ಯೆ 8,ಶ್ರೀ ಭೀಮಣ್ಣ ತಂದೆ ಚಂದಪ್ಪ ಚಿಂಚೋಡಿ ವಾರ್ಡ್ ಸಂಖ್ಯೆ 9,ಶ್ರೀ ಸೋಮಣ್ಣ ನಾಯಕ (ರಾಜು ಹವಲ್ದಾರ) ತಂದೆ ಅಂಬಣ್ಣ ನಾಯಕ ವಾರ್ಡ್ ಸಂಖ್ಯೆ 10,ಶ್ರೀ ಜಟ್ಟೇಪ್ಪ ತಂದೆ ಜಟ್ಟೇಪ್ಪ ವಾರ್ಡ್ ಸಂಖ್ಯೆ 11,ಶ್ರೀಮತಿ ನಂದಮ್ಮ ಗಂಡ ಹಣಮಂತ್ರಾಯ ಜುಮ್ಮರ ವಾರ್ಡ್ ಸಂಖ್ಯೆ 12,ಶ್ರೀ ದೇವಿಂದ್ರ ತಂದೆ ಭೀಮಣ್ಣ ದೇಸಾಯಿ ವಾರ್ಡ್ ಸಂಖ್ಯೆ 13,ಶ್ರೀಮತಿ ಶಿಲ್ಪಾ ಗಂಡ ಶಿವಶಂಕರ ರಾಠೋಡ್ ವಾರ್ಡ್ ಸಂಖ್ಯೆ 14,ಶ್ರೀ ನಿಂಗಪ್ಪ ನಾಯಕ ತಂದೆ ಲಾಲಪ್ಪ ನಾಯಕ ವಾರ್ಡ್ ಸಂಖ್ಯೆ 15,ಶ್ರೀ ಅಮರೇಶ ತಂದೆ ಸೋಮರಾಯ ದೊರೆ ವಾರ್ಡ್ ಸಂಖ್ಯೆ 16,ಶ್ರೀಮತಿ ನಾಗಮ್ಮ ಗಂಡ ಯಂಕಣ್ಣ ವಾರ್ಡ್ ಸಂಖ್ಯೆ17, ಶ್ರೀ ವೆಂಕಟೇಶ ನಾಯಕ ಪಾಟೀಲ್ ತಂದೆ ಕೃಷ್ಣಪ್ಪ ವಾರ್ಡ್ ಸಂಖ್ಯೆ 18,ಶ್ರೀಮತಿ ಪರಮವ್ವ ಗಂಡ ನಾಗಪ್ಪ ಮಲಮುತ್ತೇರ ವಾರ್ಡ್ ಸಂಖ್ಯೆ 19,ಶ್ರೀಮತಿ ದುರಗಮ್ಮ ಗಂಡ ಹಣಮಂತ್ರಾಯ ಜುಮ್ಮಾರ ವಾರ್ಡ್ ಸಂಖ್ಯೆ 20,ಶ್ರೀಮಲ್ಲಪ್ಪ ತಂದೆ ಭೀಮಣ್ಣ ದಂಡೀನ್ ವಾರ್ಡ್ ಸಂಖ್ಯೆ 21,ಶ್ರೀಮತಿ ಜಯಮ್ಮ ಗಂಡ ಸೋಮನಾಥ ಸೋಲಾಪುರ ವಾರ್ಡ್ ಸಂಖ್ಯೆ 22,ಶ್ರೀ ಸಣ್ಣ ಅಯ್ಯಾಳಪ್ಪ ತಂದೆ ಹಣಮಂತ್ರಾಯ ಬಡಿಗೇರ ವಾರ್ಡ್ ಸಂಖ್ಯೆ 23ಸದಸ್ಯರ ಸಂಖ್ಯೆ ಪಟ್ಟಿ ಪ್ರಕಟಿಸಿದೆ.
ಹುಣಸಗಿ ಪಟ್ಟಣ ಪಂಚಾಯತ್ ಸದಸ್ಯರು ವಿವರ
ಭೀಮವ್ವ ತಿಪ್ಪಣ್ಣ ಕಡಿಮನಿ ವಾರ್ಡ್ ಸಂಖ್ಯೆ 1, ಶಾಂತಪ್ಪ ನಂದಪ್ಪ ವಾರ್ಡ್ ಸಂಖ್ಯೆ 2,ರಾಜಶೇಖರ ಬಸವರಾಜ ವಾರ್ಡ್ ಸಂಖ್ಯೆ 3,ಸಿದ್ದಪ್ಪ (ಸಿದ್ದು ಮುದಗಲ್) ವಾರ್ಡ್ ಸಂಖ್ಯೆ 4,ಮಲ್ಲಣ್ಣ ಸಾಬಣ್ಣ ವಾರ್ಡ್ ಸಂಖ್ಯೆ 5,ಕಾಸಿಮಾಸಾ (ಕಾಶಿಮಸಾಬ ಟೊಣ್ಣೂರ) ವಾರ್ಡ್ ಸಂಖ್ಯೆ 6,ಶರಣಮ್ಮ ಬೂದಿಹಾಳ ವಾರ್ಡ್ ಸಂಖ್ಯೆ 7,ಶರಣು ನಾಗಣ್ಣ ದಂಡಿನ ವಾರ್ಡ್ ಸಂಖ್ಯೆ 8,ಮಲ್ಲಣ್ಣ ಬಸಪ್ಪ ವಾರ್ಡ್ ಸಂಖ್ಯೆ 9,ಅಬೇದಬೇಗಂ ಮಹ್ಮದ ರಫೀಕ ವಾರ್ಡ್ ಸಂಖ್ಯೆ 10,ಖಾಸಿಂಸಾಬ ಮಹಿಬೂಬಸಾಬ ವಾರ್ಡ್ ಸಂಖ್ಯೆ 11,ಮರಿಲಿಂಗಪ್ಪ ಪಿಡ್ಡಪ್ಪ ವಾರ್ಡ್ ಸಂಖ್ಯೆ 12,ನಿಖಿತಾ ಗೂಳಪ್ಪ ವಾರ್ಡ್ ಸಂಖ್ಯೆ 13,ಜಯಶ್ರೀ ರಮೇಶ ವಾಲಿ ವಾರ್ಡ್ ಸಂಖ್ಯೆ 14,ಅನ್ನಮ್ಮ ಸಿ ಮಲಗಲದಿನ್ನಿ ವಾರ್ಡ್ ಸಂಖ್ಯೆ 15,ತಿಪ್ಪಣ್ಣ ನಾಯಕ ಹಣಮಾನಾಯಕ ವಾರ್ಡ್ ಸಂಖ್ಯೆ 16
ಸದಸ್ಯರ ಸಂಖ್ಯೆ ಪಟ್ಟಿ ಪ್ರಕಟಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
