ಶಹಾಪುರ, ಸೆ.19-ಹಿಂದುಳಿದ ವರ್ಗಗಳ ಜಾತಿ ಗಣತಿಯಲ್ಲಿ ಪಿಂಜಾರ ಸಮೂದಾಯ ಜನರು ಧರ್ಮದ ಕಾಲಂನಲ್ಲಿ ಇಸ್ಲಾಂ, ಜಾತಿ ಕಲಂನಲ್ಲಿ ಪಿಂಜಾರ ಎಂದು ಬರೆಯಿಸುವಂತೆ ಪಿಂಜಾರ ನದಾಫ್ ಯುವ ಮುಖಂಡರು ಹೇಳಿದರು.ಎನ್ ಎಮ್ ನದಾಫ್ ಏವೂರಅವರಿಂದು ಮಾಧ್ಯಮಗೋಷ್ಟಿಉದ್ದೇಶಿಸಿಸೆಪ್ಟೆಂಬರ್ 19, 2025 |ಪುಟ ಸಂಖ್ಯೆ: 4 |ಮಾತನಾಡಿ, ರಾಜ್ಯದಲ್ಲಿನದಾಫ್, ಪಿಂಜಾರ ಎಂದೆಲ್ಲ ಕರೆಯಿಸಿಕೊಳ್ಳುವ ಸಮಾಜ ಜನರು ಗಣತಿಯಲ್ಲಿ ಪಿಂಜಾರ ಎಂದು ಬರೆಯಿಸಬೇಕಿದೆ. ಕಲಂ 9 ರಲ್ಲಿ ಪಿಂಜಾರ ಅಥವಾ ನದಾಫ್ ಎಂದು ಬರೆಯಿಸಬೇಕು.ಅನಗತ್ಯ ಗೊಂದಲಗಳಿಗೆ ಅವಕಾಶ ನೀಡಿದೇ ಒಂದೇ ಜಾತಿ ಉಪಪಂಗಡದ ಹೆಸರು ಬರೆಯಿಸಬೇಕೆಂದರು. ಈ ಸಂದರ್ಭದಲ್ಲಿ ಅನೇಕರಿದ್ದರು.
ವರದಿ :-ವಿಠ್ಠಲ್ ಮಟ್ಟೂರ.
