Monday, February 9, 2026
Homeಜಿಲ್ಲಾ ಸುದ್ದಿಗಳುದಿ,ಸತ್ಯವ್ವ ವೆಂಕಪ್ಪ ಕೋಲಕಾರ ನಿಧನ : ಅಪಾರ ಬಂಧುಗಳನ್ನ ಅಗಲಿದ್ದಾರೆ

ದಿ,ಸತ್ಯವ್ವ ವೆಂಕಪ್ಪ ಕೋಲಕಾರ ನಿಧನ : ಅಪಾರ ಬಂಧುಗಳನ್ನ ಅಗಲಿದ್ದಾರೆ

ರಬಕವಿ-ಬನಹಟ್ಟಿ – ಪತ್ರಕರ್ತ ಸುಭಾಸ ತಳವಾರ ಅವರ ಅತ್ತೆಯವರಾದ ದಿ.ಸತ್ಯವ್ವ.ವೆಂಕಪ್ಪ.ಕೋಲಕಾರ,ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಜೋಗಿಯವರ ತೋಟದ ನಿವಾಸಿಯಾಗಿದ್ದು ಮಂಗಳವಾರ ದಿನಾಂಕ 26-08-2025 ರಂದು ನಿಧನರಾದರು.
ಮೃತರು ಇಬ್ಬರು ಗಂಡು ಮಕ್ಕಳು ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಹೆಚ್ಚಿನ ಸುದ್ದಿ