Monday, June 29, 2026
Homeಜಿಲ್ಲಾ ಸುದ್ದಿಗಳುಚೈತನ್ಯ ಆಶ್ರಮ ಕನ್ನಡ ಮತ್ತು ಆಂಗ್ಲ ಮಾದ್ಯಮ ಶಾಲೆ ನಾಗನೂರು/ ಮೂಡಲಗಿಯಲ್ಲಿ ಸ್ಪೋಕನ್ ಇಂಗ್ಲಿಷ್ ಮಾತನಾಡುವ...

ಚೈತನ್ಯ ಆಶ್ರಮ ಕನ್ನಡ ಮತ್ತು ಆಂಗ್ಲ ಮಾದ್ಯಮ ಶಾಲೆ ನಾಗನೂರು/ ಮೂಡಲಗಿಯಲ್ಲಿ ಸ್ಪೋಕನ್ ಇಂಗ್ಲಿಷ್ ಮಾತನಾಡುವ ಸ್ಪರ್ಧೆ…

ಮೂಡಲಗಿ : ಪಟ್ಟಣದ ಚೈತನ್ಯ ಆಶ್ರಮ ಕನ್ನಡ ಮತ್ತು ಆಂಗ್ಲ ಮಾದ್ಯಮ ಶಾಲೆ ನಾಗನೂರು/ ಮೂಡಲಗಿಯಲ್ಲಿ ಸ್ಪೋಕನ್ ಇಂಗ್ಲಿಷ್ ಮಾತನಾಡುವ ಸ್ಪರ್ಧೆ ನಡೆಯಿತು

ಸ್ಪರ್ಧೆಯಲ್ಲಿ ಉತ್ತಮವಾಗಿ ಮಾತನಾಡಿದ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯರಾದ ಸಂಧ್ಯಾ ಪಾಟೀಲ ಹಾಗೂ ಕುಮಾರ ಹುಬ್ಬಲಿ ಶಿಕ್ಷಕರು ಬಹುಮಾನ ವಿತರಣೆ ಮಾಡಿದರು.

ಕಾರ್ಯಕ್ರಮಕ್ಕೆ ಉತ್ತೇಜನ ನೀಡಲು ಪ್ರತಿ ಶನಿವಾರ ಶಾಲೆಯಲ್ಲಿ ಸ್ಪೋಕನ್ ಇಂಗ್ಲಿಷ್ ಮಾತಾಡನಾಡುವ ಸ್ಪರ್ಧೆ ಹಾಗೂ ಡ್ರಾಮಾ ಪರಿಸರ ಕುರಿತು ಕನ್ನಡ ಮತ್ತು ಆಂಗ್ಲ ಮಾದ್ಯಮ ಮಕ್ಕಳಿಂದ ಕಾರ್ಯಕ್ರಮ ಜರುಗುತ್ತವೆ ಎಂದು ‌ ತಿಳಿಸಿದರು.
ಸ್ಪೋಕನ ಇಂಗ್ಲಿಷ್ ಅಚ್ಚು ಕಟ್ಟಾಗಿ ಮಾತನಾಡುವ ಶಿಕ್ಷಕಿ ಪರೀದ ಅವರಿಂದ ಪಾಠದ ತರಬೇತಿ ನಡೆಯುವುದು ಎಂದು ತಿಳಿಸಿದರು..
ಕಾರ್ಯಕ್ರಮದಲ್ಲಿ  ಬಿ.ಎಸ್. ಮಾಯನ್ನವರ್ ಗೀತಾ ಅಲಗೂರ ಮತ್ತು ಇತರರು ಉಪಸ್ಥಿತರಿದ್ದರು.

ವರದಿಗಾರರು: ಭರತ ಗೋಣಿ

ಹೆಚ್ಚಿನ ಸುದ್ದಿ