Friday, October 9, 2026
Homeನಿಧನ ಸುದ್ದಿಕಿತ್ತೂರು ಪಟ್ಟಣದ ಗುರುಪಾದಯ್ಯ ದೊಡವಾಡ(74) ಹಿರಿಯ ಪತ್ರಿಕಾ ವಿತರಕ  ನಿಧನ..

ಕಿತ್ತೂರು ಪಟ್ಟಣದ ಗುರುಪಾದಯ್ಯ ದೊಡವಾಡ(74) ಹಿರಿಯ ಪತ್ರಿಕಾ ವಿತರಕ  ನಿಧನ..

ಚನ್ನಮ್ಮನ ಕಿತ್ತೂರು : ದಶಕಗಳಿಂದ ಕಿತ್ತೂರು ಪಟ್ಟಣದ ಮನೆ ಮನಗಳಿಗೆ  ಕುಟುಂಬವೇ  ಪತ್ರಿಕೆಗಳನ್ನ ವಿತರಿಸುವ  ದೊಡವಾಡ ಕುಟುಂಬದ  ಹಿರಿಯ ಸದಸ್ಯ ಈರಯ್ಯ ಗುರುಪಾದಯ್ಯ ದೊಡವಾಡ(74) ಹಿರಿಯ ಪತ್ರಿಕಾ ವಿತರಕ     ಸೋಮವಾರ  ದಿನಾಂಕ:  5.10.2026ರಂದು  ಅನಾರೋಗ್ಯದಿಂದ ಇಹಲೋಕ  ತ್ಯಜಿಸಿದ್ದಾರೆ.

ದಿನಾಂಕ 08/10/2026ರಂದು ಅವರ ಪುಣ್ಯ ಸ್ಮರಣೆ ಸ್ವಗೃಹದಲ್ಲಿ ನೆರವೇರಲಿದೆ.

ಹೆಚ್ಚಿನ ಸುದ್ದಿ