Thursday, July 30, 2026
Homeಜಿಲ್ಲಾ ಸುದ್ದಿಗಳುಕರ್ನಾಟಕ ರಾಜ್ಯ ಮಟ್ಟ ಕುರುಬರ ಸಂಘ (ರಿ.), ಬೆಂಗಳೂರು ಸಂಘದ ಚನ್ನಮ್ಮನ ಕಿತ್ತೂರು ತಾಲೂಕು ಮಟ್ಟದ...

ಕರ್ನಾಟಕ ರಾಜ್ಯ ಮಟ್ಟ ಕುರುಬರ ಸಂಘ (ರಿ.), ಬೆಂಗಳೂರು ಸಂಘದ ಚನ್ನಮ್ಮನ ಕಿತ್ತೂರು ತಾಲೂಕು ಮಟ್ಟದ ಕಾರ್ಯದರ್ಶಿ ಯಾಗಿ ಶ್ರೀ ಗೌರಿಶಂಕರ ಹೆಗಡೆಯವರು ಆಯ್ಕೆ …..

ಬೆಂಗಳೂರು: ಕುರುಬರ ಸಂಘ, Reg. No.: DRB3/SOR/448/2025-26 ,ಕರ್ನಾಟಕ ರಾಜ್ಯ ಮಟ್ಟ ಕುರುಬರ ಸಂಘ (ರಿ.), ಬೆಂಗಳೂರು ನಂ. 17ಈ ಕ್ರಾಸ್, ಜಯನಗರ, ಗುರಪ್ಪನಪಾಳ್ಯ, ಬೆಂಗಳೂರು ಕರ್ನಾಟಕ ಹಲವಾರು ಕಡೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.


ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಕಾರ್ಯದರ್ಶಿಯಾಗಿ ಶ್ರೀ ಗೌರಿಶಂಕರ ಹೆಗಡೆಯವರು ಆಯ್ಕೆ ಮಾಡಲಾಗಿದೆ ಎಂದು ಶ್ರೀ ಪ್ರಭುಲಿಂಗ ದೊಡ್ಡಿಣಿ ರಾಜ್ಯಾಧ್ಯಕ್ಷರು ಹಾಗೂ ಶ್ರೀ ಸಿದ್ದಣ್ಣ ತೇಜಿ ಗೌರವ ರಾಜ್ಯಾಧ್ಯಕ್ಷರು ಅವರು ನೇಮಕಾತಿ ಆದೇಶ ಪ್ರತಿ ಹೊರಡಿಸಿದ್ದಾರೆ.

ಶ್ರೀ ಗೌರಿಶಂಕರ ರು ಹೆಗಡೆ ಸಾ: ಬಸಾಪುರ, ಚನ್ನಮ್ಮನ ಕಿತ್ತೂರು ತಾಲೂಕಿನವರು ಇವರಿಗೆ ಆದೇಶದ ಪ್ರತಿ ನೀಡಿ ತಾಲುಕು ಆದ್ಯಂತ ಸಂಘದ ಬಲವನ್ನು ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ.
ಹಾಗೂ
ಇಂದಿನಿಂದ ನೀವು ಹಾಲುಮತ ಕುರುಬ ಸಮುದಾಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳ ಪರ ನ್ಯಾಯಯುತ ಸಂಘಟನೆಗೆ ಶ್ರಮಿಸಬೇಕು.(ಕುರುಬರ ಸಂಘಟನೆಯ ಮೂಲ ತತ್ವ ಸಿದ್ಧಾಂತಗಳನ್ನು ಪ್ರಚಾರ ಕಾರ್ಯ ಪ್ರಾರಂಭಿಸಬೇಕು ಎಂದು ಶ್ರೀ ಪ್ರಭುಲಿಂಗ ದೊಡ್ಡಿಣಿ ಹಾಗೂ ಪ್ರೊ ಬೀರಲಿಂಗ ಪೂಜಾರಿ ರಾಜ್ಯ ಪ್ರಧಾನ ಕಾರ್ಯದರ್ಶಿ ತಿಳಿಸಿದರು

ಹೆಚ್ಚಿನ ಸುದ್ದಿ