Saturday, August 1, 2026
Homeಪ್ರಶಸ್ತಿ ಮತ್ತು ಪುರಸ್ಕಾರಗಳುಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್‌ನಲ್ಲಿ ರಾಜ್ಯಪಾಲರಿಂದ "ಗವರ್ನರ್ ಟ್ರೋಫಿ" ಪ್ರದಾನ

ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್‌ನಲ್ಲಿ ರಾಜ್ಯಪಾಲರಿಂದ “ಗವರ್ನರ್ ಟ್ರೋಫಿ” ಪ್ರದಾನ

ಬೆಂಗಳೂರು 31.05.2026:- ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್‌ನಲ್ಲಿ ಗವರ್ನರ್ ಟ್ರೋಫಿ ರೇಸ್ ನಡೆಯಿತು, ಈ ಸಂದರ್ಭಧಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಉಪಸ್ಥಿತರಿದ್ದರು.
“ರಾಯಲ್ ಲೆಗೆಸಿ” ಹೆಸರಿನ ಕುದುರೆ ವಿಜೇತಗೊಂಡಿದ್ದು, ಅದರ ಜಾಕಿ ವಿವೇಕ್ .ಜಿ. ಅವರಿಗೆ “ಗವರ್ನರ್ ಟ್ರೋಫಿ”ಯನ್ನು ರಾಜ್ಯಪಾಲರು ಪ್ರದಾನ ಮಾಡಿದರು.

ಈ ಕ್ಲಬ್ ನ ಅಧ್ಯಕ್ಷ ಎಲ್. ಶಿವಶಂಕರ್ ಮತ್ತು ಮುಂತಾದ ಗಣ್ಯರು ಹಾಜರಿದ್ದರು.

ಹೆಚ್ಚಿನ ಸುದ್ದಿ