ನಮಸ್ಕಾರ ಸ್ನೇಹಿತರೇ,
ಪತ್ರಕರ್ತರಾಗಿ ದಶಕಗಳ ಸುದೀರ್ಘ ಸೇವೆ ಸಲ್ಲಿಸಿ, ಸ್ವಂತ ಪತ್ರಿಕೆ, ವೆಬ್‌ಸೈಟ್, ಐಪಿಟಿವಿ (IPTV) ಮತ್ತು ಟಿವಿ ಚಾನಲ್‌ಗಳ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸುತ್ತಿರುವ ಎಲ್ಲಾ ಮಾಧ್ಯಮ ಮಿತ್ರರಿಗೆ ಒಂದು ಸುವರ್ಣಾವಕಾಶ!
ನಿಮ್ಮ ಪತ್ರಿಕೆಗಳು, ಸುದ್ದಿಗಳು ಮತ್ತು ಡಿಜಿಟಲ್ ಮಾಹಿತಿ ರಾಜ್ಯದ ಪ್ರತಿ ಮನೆ-ಮನೆಯನ್ನೂ ತಲುಪಬೇಕು ಎಂಬುದು ನಮ್ಮ ಕನಸು. ಈ ಕನಸನ್ನು ನನಸಾಗಿಸಲು ನಮ್ಮ ‘ಆನ್‌ಲೈನ್ ಹಂಟ್’ (Online Hunt) ಆ್ಯಪ್ ಸಿದ್ಧವಾಗಿದೆ. ಇದು ಕನ್ನಡಿಗ ಪತ್ರಕರ್ತರೇ ನಿರ್ಮಿಸಿದ ಹೆಮ್ಮೆಯ ‘ಸ್ವದೇಶಿ ಆ್ಯಪ್.


ನಮ್ಮ ಆಹ್ವಾನ:
ನಿಮ್ಮ ಪತ್ರಿಕೆಗಳ ಇ-ಪೇಪರ್ (E-paper), ಪಿಡಿಎಫ್ ಪೇಪರ್ (PDF Paper), ನ್ಯೂಸ್ ವೆಬ್‌ಸೈಟ್ ಲಿಂಕ್, ಐಪಿಟಿವಿ ಮತ್ತು ಡಿಜಿಟಲ್ ಚಾನಲ್ ಲಿಂಕ್‌ಗಳನ್ನು ನಮಗೆ ನೀಡಿ. ‘ಆನ್‌ಲೈನ್ ಹಂಟ್’ ಆ್ಯಪ್ ಮೂಲಕ ನಾವು ಆ ಮಾಹಿತಿಯನ್ನು ರಾಜ್ಯದ ಮೂಲೆ ಮೂಲೆಯ ಪ್ರತಿಯೊಬ್ಬ ಕನ್ನಡಿಗನಿಗೂ ತಲುಪಿಸುವ ಜವಾಬ್ದಾರಿಯನ್ನು ಹೊರುತ್ತೇವೆ.
ನಮ್ಮ ಪತ್ರಕರ್ತರ ಪ್ರಯತ್ನಕ್ಕೆ ನಮ್ಮ ಬೆಂಬಲವಿರಲಿ, ‘ಆನ್‌ಲೈನ್ ಹಂಟ್’ ಮೂಲಕ ಸತ್ಯದ ಸುದ್ದಿಯನ್ನು ಮನೆ ಮನೆಗೆ ಪಸರಿಸೋಣ!
👉 ನಿಮ್ಮ ಲಿಂಕ್‌ಗಳನ್ನು ಕಳುಹಿಸಲು ಅಥವಾ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಅಮರೇಶಣ್ಣ ಕಾಮನಕೇರಿ
ಸಂಸ್ಥಾಪಕರು ಆನಲೈನ ಹಂಟ ಆ್ಯಪ
📞 9008329745
