Sunday, May 10, 2026
Homeಜಿಲ್ಲಾ ಸುದ್ದಿಗಳುಅಪ್ಪಯ್ಯಾ ರಾಮಪ್ಪ ಕೋಳಿ ನಿಧನಕ್ಕೆಬೆಳಾಗಾವಿ ಕೋಳಿ ಬೆಸ್ತ ಸಮಾಜದಿಂದ ಸಂತಾಪ

ಅಪ್ಪಯ್ಯಾ ರಾಮಪ್ಪ ಕೋಳಿ ನಿಧನಕ್ಕೆಬೆಳಾಗಾವಿ ಕೋಳಿ ಬೆಸ್ತ ಸಮಾಜದಿಂದ ಸಂತಾಪ

ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜ ಸಂಘದ ಮೂಡಲಗಿ ತಾಲೂಕಿನ ನಿರ್ದೇಶಕರಾದ ಶ್ರೀ ಕಾಶಾಪ್ಪ ಅಪ್ಪಯ್ಯಾ ಕೋಳಿ ರವರ ತಂದೆಯವರಾದ ಶ್ರೀ ಅಪ್ಪಯ್ಯಾ ರಾಮಪ್ಪ ಕೋಳಿ ರವರು ಅನಾರೋಗ್ಯದ ಕಾರಣದಿಂದ ಇಂದು ದಿನಾಂಕ 1-03-2025 ಶನಿವಾರ ಬೆಳಗಿನ ಜಾವ ದೈವಾಧೀನರಾಗಿದ್ದಾರೆ. ಶ್ರೀಯುತರ ಆತ್ಮಕ್ಕೆ ದೇವರು ಶಾಂತಿಯನ್ನು ಕರುಣಿಸಲಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರತಿಸುತ್ತೇವೆ. ಸಮಸ್ತ ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜ ಭಾಂದವರು, ಜಿಲ್ಲಾ ಸಂಘ ಪದಾಧಿಕಾರಿಗಳು ಮತ್ತು ಜಿಲ್ಲಾ ಅಧ್ಯಕ್ಷರಾದ ಶ್ರೀ ದಿಲೀಪಕುಮಾರ ಕುರಂದವಾಡೆ
ಸಂತಾಪ ಸೂಚಿಸಿದ್ದಾರೆ

ಕೋಳಿ ಬೆಸ್ತ ಸಮಾಜ ಬೆಳಗಾವಿ.

ಹೆಚ್ಚಿನ ಸುದ್ದಿ