Tuesday, February 10, 2026
HomeUncategorizedಸಂತ ಸೇವಾಲಾಲ್ ಜಯಂತಿಯ ಆಚರಣೆ.

ಸಂತ ಸೇವಾಲಾಲ್ ಜಯಂತಿಯ ಆಚರಣೆ.

ಕೊಡೆಕಲ್ ಹೋಬಳಿಯ ನಾಡಕಚೇರಿಯಲ್ಲಿ ಸಂತ ಸೇವಾಲಾಲ್ ಜಯಂತಿಯನ್ನು ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ನಾಡ ಕಚೇರಿಯ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ