Monday, February 9, 2026
HomeUncategorizedವೀರ ಮಾತೆ ಕಿತ್ತೂರ ರಾಣಿ ಚನ್ನಮ್ಮನವರ 200ನೇ ಜಯಂತೋತ್ಸವ.

ವೀರ ಮಾತೆ ಕಿತ್ತೂರ ರಾಣಿ ಚನ್ನಮ್ಮನವರ 200ನೇ ಜಯಂತೋತ್ಸವ.

ಕೊಡೇಕಲ್ ಗ್ರಾಮ :

ಯಾದಗೇರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮ. ಇಂದು ವೀರ ಮಾತೆ ಕಿತ್ತೂರ ರಾಣಿ ಚನ್ನಮ್ಮನವರ 200 ನೇ . ಜಯಂತೋತ್ಸವ ಹಮ್ಮಿ ಕೊಂಡಿದ್ದರು ಕೊಡೇಕಲ್ ಗ್ರಾಮದ ಗದ್ಯಮ್ಮ ಗಟ್ಟೆಯಿಂದ ಪ್ರಾರಂಭ ಮಾಡಿದರು ..

ವೀರ ಮಾತೆ ಕಿತ್ತೂರ ರಾಣಿ ಚನ್ನಮ್ಮನವರ ಮೆರವಣಿಗೆಯನ್ನು ಶ್ರೀ ದೂರದುಂಡೇಶ್ವರ ಮಠದ ಶಿವಕುಮಾರಸ್ವಾಮೀಜಿ ಹಾಗೂ ಮಹಲಿನ ಮಠದ ವೃಷಭೇಂದ್ರ ಅಪ್ಪನವರು ಚಾಲನೆ ನೀಡಿದರು .

ಕೊಡೇಕಲ್ ಗ್ರಾಮದ ಗ್ರಾಮಸ್ಥರು ಹಾಗೂ ಗುರು ಹಿರಿಯರು ಪಾಲಿಸ್ತಾರಾಗಿ ಅತಿ ವಿಜೃಂಭಣೆಯಿಂದ ನೃತ್ಯ ಡಾಲಿಕುಣಿತ ಮತ್ತು dj ಮುಕಾಂತರ ಮೆರವಣಿಗೆ ನೆರವೇರಿಸಿದರು ..

ಕೊಡೇಕಲ್ ಪೊಲೀಸ್ ಠಾಣೆ ನೇ ಅಯ್ಯಪ್ಪಾಣಾವರ ನೇತೃತ್ವದ 6 ಜನ ಪೊಲೀಸ್ ಸಿಬ್ಬಂದಿಗಳನ್ನು ಬಂದೋಭಾಸ ನೆರವೇರಿಸಿದರು..

ವರದಿಗಾರರು ಶಿವು ರಾಠೋಡ ಯಾದಗಿರಿ .

ಹೆಚ್ಚಿನ ಸುದ್ದಿ