Monday, February 9, 2026
Homeಜಿಲ್ಲಾ ಸುದ್ದಿಗಳುರಾಯಣ್ಣ ಅಜರಾಮರ, ನಂದಗಡದ ನೆಲದಲ್ಲಿ ವೀರಭೂಮಿಯ ದರ್ಶನ!

ರಾಯಣ್ಣ ಅಜರಾಮರ, ನಂದಗಡದ ನೆಲದಲ್ಲಿ ವೀರಭೂಮಿಯ ದರ್ಶನ!

ನಂದಗಡ: ಬೆಳಗಾವಿ ಜಿಲ್ಲೆಯ ನಂದಗಡದ ಪುಣ್ಯಭೂಮಿಯಲ್ಲಿ, ಬ್ರಿಟಿಷರ ವಿರುದ್ಧ ಗುಡುಗಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಸ್ಮರಣಾರ್ಥವಾಗಿ ನಿರ್ಮಿಸಲಾದ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯ” (ವೀರಭೂಮಿ) ಅನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಇಂದು ಲೋಕಾರ್ಪಣೆಗೊಳಿಸಿದರು.

​ನಮ್ಮ ಮಣ್ಣಿನ ವೀರನ ಶೌರ್ಯದ ಗಾಥೆಯನ್ನು ಸಾರುವ ಈ ಸ್ಮಾರಕವು ಮುಂದಿನ ಪೀಳಿಗೆಗೆ ದೇಶಪ್ರೇಮದ ಸ್ಫೂರ್ತಿಯಾಗಲಿದೆ. ರಾಯಣ್ಣನ ತ್ಯಾಗಕ್ಕೆ ಸಂದ ಅತಿದೊಡ್ಡ ಗೌರವ ಇದಾಗಿದೆ ಎಂದು ತಿಳಿಸಿದರು

ಸಂಪಾದಕರು: ರಾಮಚಂದ್ರಪ್ಪ ಪೂಜೇರ

ಹೆಚ್ಚಿನ ಸುದ್ದಿ