Tuesday, March 10, 2026
HomeUncategorizedಯುವ ಘಟಕದ ಅಧ್ಯಕ್ಷರಾಗಿ ಬಂಡು ಸ್ಥಾವರಮಠ ಆಯ್ಕೆ

ಯುವ ಘಟಕದ ಅಧ್ಯಕ್ಷರಾಗಿ ಬಂಡು ಸ್ಥಾವರಮಠ ಆಯ್ಕೆ

ಆಲಮೇಲ:ಮಾ.8:ತಾಲೂಕಿನ ಶ್ರೀ ಜಗದ್ಗುರು ರೇಣುಕಾಚಾರ್ಯರ ಪುರ್ವಬಾವಿ ಸಭೆಯಲ್ಲಿ ಆಲಮೇಲ ನಗರದ ಜಂಗಮ ಸಮಾಜದ ಯುವ ಘಟಕದ ಪಧಾದಿಕಾರಿಗಳ ಆಯ್ಕೆ ಮಾಡಲಾಯಿತು.

ಯುವ ಘಟಕದ ಗೌರವ ಅಧ್ಯಕ್ಷರಾಗಿ ಶ್ರೀಶೈಲ ಶ್ರೀಶೈಲ ಮಠಪತಿ ಅಧ್ಯಕ್ಷರಾಗಿ ಬಂಡು ಸ್ಥಾವರಮಠ ಉಪಾಧ್ಯಕ್ಷರಾಗಿ ವಿಶ್ವನಾಥ ಹಿರೇಮಠ ಮೃತ್ಯಂಜಯ ಘಾಳಿಮಠ ಪ್ರಧಾನಕಾರ್ಯದರ್ಶಿ ರಾಕೇಶ ರಾಂಪೂರಮಠ ಖಜಾಂಚಿ ನಾಗಯ್ಯ
ಮುಳಮಠ ಅವರನ್ನು ಆಯ್ಕೆ ಮಾಡಲಾಯಿತು

ಈ ಸಂದರ್ಭದಲ್ಲಿ ಜಿಲ್ಲೆಯ ಸಮಾಜದ ಮುಖಂಡರಾದ ವಿರುಪಾಕ್ಷಿಯ್ಯ ಹೀರೇಮಠ ವಿಜಯಕುಮಾರ ಸಂಗಯ್ಯ ಮುಳಮಠ ಟಕ್ಕಯ್ಯ ಸಿದ್ದು ಮುಗಳಿ(ಹಿರೇಮಠ)ಚನ್ನಯ್ಯ ಸಾರಂಗಮಠ ಹಾಗೂ ಸಮಾಜದ ಮುಖಂಡರು ಹಿರಿಯರು ಯುವಕರ ಇದ್ದರು.

ಹೆಚ್ಚಿನ ಸುದ್ದಿ