ಮುಂಡಗೋಡ: ಮಳೆಗಾಲ ಇರುವುದರಿಂದ ಹುಳ ಹುಪ್ಪಡಿ ಮನೆಗೆ ಬರುವುದು ಸಹಜವಾಗಿದೆ ಆದರೆ ಮನೆ ಜನರನ್ನು ಭಯಭೀತರಾಗಿ ಮಾಡಿತ್ತು ಈ ನಾಗರಹಾವು..
ಮನೆಯೊಂದರ ಚಾವಣಿ ಮೇಲೆ ಕಪ್ಪು ನಾಗರಹಾವು ಕಾಣಿಸಿಕೊಂಡಿದ್ದು, ಮನೆಯವರಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದ್ದು, ಕರೆ ಮಾಡಿದ ತಕ್ಷಣ ಹೋಗಿ ಮುತ್ತುರಾಜ ಹಳ್ಳಿ (ಗಸ್ತು ಅರಣ್ಯ ಪಾಲಕರು ) ಅವರು ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿರುತ್ತಾರೆ.
