
ರೈತರು, ಉದ್ದಿಮೆದಾರರು, ಮಧ್ಯಮ ವರ್ಗದ ಮಹಿಳೆಯರು, ಜನಸಾಮಾನ್ಯರ ಅಭಿವೃದ್ಧಿ, ಹಿತಾಸಕ್ತಿ ಆಲೋಚಿಸಿ, ಬಜೆಟ್‌ನ್ನು ವಿತ್ತ ಸಚಿವೆ ಮಂಡಿಸಿದ್ದಾರೆ. ಸಂಪೂರ್ಣವಾಗಿ ಕೇಂದ್ರ ಬಜೆಟ್ ಅಭಿವೃದ್ಧಿ ಪರ, ಎಲ್ಲರ ಜೀವನಮಟ್ಟ ಸುಧಾರಣೆಗೆ ದೂರದೃಷ್ಟಿ ಬಜೆಟ್ ಆಗಿದೆ.
ಶ್ರೀ ಪ್ರಭಾಕರ ದೊಡ್ಡನಿ.
ಪ್ರಧಾನ ಕಾರ್ಯದರ್ಶಿ ಬಿಜೆಪಿ ನಗರ ಯುವಮೋರ್ಚಾ ಶಹಾಪುರ
