Monday, February 9, 2026
Homeಜಿಲ್ಲಾ ಸುದ್ದಿಗಳುನಾಳೆ ದಿನಾಂಕ 25.01.2025 ರಂದು 1030 ಗಂಟೆಗೆವಿಜಯಪುರ ಜಿಲ್ಲಾ ಪೊಲೀಸ್

ನಾಳೆ ದಿನಾಂಕ 25.01.2025 ರಂದು 1030 ಗಂಟೆಗೆವಿಜಯಪುರ ಜಿಲ್ಲಾ ಪೊಲೀಸ್

ಮಾನ್ಯ ಪೊಲೀಸ್ ಉಪ ವಿಭಾಗಾಧಿಕಾರಿಗಳು ಶಹರ ಉಪವಿಭಾಗ ಇವರ್ ನೇತೃತ್ವದಲ್ಲಿ ವಿಜಯಪುರ ಉಪ ವಿಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆ
ಸ್ಥಳ ಪೊಲೀಸ್ ಚಿಂತನ ಹಾಲ್ ವಿಜಯಪುರದಲ್ಲಿದ್ದು ಹಾಜರಿರಲು ಮುಖಂಡರುಗಳಿಗೆ ಈ ಮೂಲಕ ಕೋರಿಕೊಳ್ಳುತ್ತೇವೆ.

ಹೆಚ್ಚಿನ ಸುದ್ದಿ