ಮುದ್ದೇಭಿಹಾಳ: ಮುದ್ದೇಬಿಹಾಳ ತಾಲೂಕಿನ ಆಶ್ರಯ ಕಾಲೋನಿ ನಿವಾಸಿಯಾದ್ ಲಾಳೆಮಾಶಾಕ್ ಕೊಡಗಾನೂರ್ ಇವರಿಗೆ ಅನಾರೋಗ್ಯದಿಂದ ಬಳಲುತ್ತಿದ್ದು ಕೂತಲ್ಲಿಯೇ ಕೂತಿದ್ದು ಇವರಿಗೆ ಹೊರಗಡೆ ತಿರಗಾಡಲು ಹಾಗೂ ದಿನನಿತ್ಯದ ಕಾರ್ಯಗಳನ್ನು ಮಾಡಲು ಸಮಸ್ಯೆ ಆಗಿದ್ದು ಅದಕ್ಕೆ ನಮ್ಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯದಿಂದ ಕಮೋಡ್ ವಿಲ್ ಚೇರ್ ಬೇಕು ಎಂದು ಕೇಳಿದ್ದು ಇವರಿಗೆ ಧರ್ಮಸ್ಥಳ ಧರ್ಮಾದಿಕಾರಿಗಳು ಕಮೋಡ್ ವಿಲ್ ಚೇರನ್ನು ಮಂಜೂರು ಮಾಡಿ ನೀಡಿದ್ದು ಇದನ್ನು ಇವತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಿವಾನಂದ ಪಿ ಹಾಗೂ ಮುದ್ದೇಬಿಹಾಳ್ ವಲಯ ಮೇಲ್ವಿಚಾರಕ ನಾಗೇಶ್ ಎಸ್ ಕೆ ಸೇವಾಪ್ರತಿನಿಧಿ ಶ್ರೀಮತಿ ಸಾವಿತ್ರಿ ಎಮ್ ಕಡಿಬಾಗಿಲ್ ಆಶ್ರಯ ಕಾಲೋನಿ ಒಕ್ಕುಟ್ ಪದಾಧಿಕಾರಿಗಳಾದ್ ಶ್ರೀಮತಿ ಕಾಲೀಮ್ ಮುಲ್ಲಾ ಗೌರಮ್ಮ ಕುಂಬಾರ ರೇಖಾ ಜೋಶಿ ಯವರು ಸಂಬಂಧ ಪಟ್ಟ ಸದಸ್ಯರಗೆ ವಿತರಣೆ ಮಾಡಿದರು ಈ ಸಂಧರ್ಬದಲ್ಲಿ ಸೌಲಭ್ಯ ಪಡೆದ ಪಲಾನುಭವಿಗಳು ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಧನ್ಯವಾದಗಳನ್ನು ತಿಳಿಸಿದರು*
