
ಕೊಡೇಕಲ್ ಗ್ರಾಮದ ಬಳಿ ಅಪಘಾತ ದ್ವಿಚಕ್ರ ವಾಹನ ನಡುವೆ ಮುಖಮುಖಿ ಡಿಕ್ಕಿ ಓರ್ವನು ಸ್ಥಳದದ್ದೇ ಸಾವು .
ಮೇಘ ಪ್ರಜೆಕ್ಟ್ ಹತ್ತಿರ ಮುಖ್ಯರಸ್ತೆ ಈ ದುರ್ಘಟನೆ ನಡೆದಿದೆ.
ಮೃತ ಪಟ್ಟವರ ವಿವರ: ಹೆಸರು – ವೆಂಕಟೇಶ್ ತಂದೆ ರೇವಣಪ್ಪ ಚವ್ಹಾಣ. ವಯಸು 20, ಊರು ಜಾಲಿಗಿಡ ತಾಂಡ ಮೃತ ಪಟ್ಟವನು.
ಗಾಯಾಳು ವಿವರ : ಬಸವರಾಜ್ ತಂದೆ ಧರ್ಮಣ್ಣ ಬೆಂಚಿಗಡ್ಡಿ. ವಯಸು 42, ಕೊಡೇಕಲ್ ನಿವಾಸಿ ..

ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲು. ಮಾಹಿತಿಯನ್ನು ಕೊಡೆಕಲ್ ಪಿಎಸ್ಐ ಅಯ್ಯಪ್ಪ ಮಾಹಿತಿ ನೀಡಿದರು ..
ವರದಿಗರರು : ಶಿವು ರಾಠೋಡ್ ಯಾದಗಿರಿ.
