Sunday, December 22, 2024
HomeUncategorizedಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ರವಿ ಭೈರಿಮಡ್ಡಿ &ತಾಲೂಕು ಅಧ್ಯಕ್ಷ ಗೋಪಾಲ್ ಸತ್ಯಂಪೇಟ್...

ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ರವಿ ಭೈರಿಮಡ್ಡಿ &ತಾಲೂಕು ಅಧ್ಯಕ್ಷ ಗೋಪಾಲ್ ಸತ್ಯಂಪೇಟ್ ಆಯ್ಕೆ

ವೇದಿಕೆ ತತ್ವ ಸಿದ್ಧಾಂತಗಳಿಗೆ ತಾವೆಲ್ಲರೂ ಬದ್ದರಾಗಿರುವಂತೆ ನೂತನ ಪದಾಧಿಕಾರಿಗಳಿಗೆ ತೇಜರಾಜ್ ರಾಠೋಡ್ ಕರೆ

ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ನಗರದ ಕಡೇಚೂರು ಕಲ್ಯಾಣ ಮಂಟಪದಲ್ಲಿ ಇಂದು ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಹಾಗೂ ತಾಲೂಕು, ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನು ವೇದಿಕೆ ಜಿಲ್ಲಾಧ್ಯಕ್ಷ ತೇಜುರಾಜ್ ರಾಠೋಡ್ ನೇತೃತ್ವದಲ್ಲಿ ಈ ಕೆಳಕಂಡತೆ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳ ಹೆಸರು & ಪದನಾಮ
1) ರವಿ ನಾಯಕ ಭೈರಿಮಡ್ಡಿ ಜಿಲ್ಲಾ ಕಾರ್ಯಾಧ್ಯಕ್ಷ ಯಾದಗಿರಿ
2) ಹಣಮಂತ ಹತ್ತಿಕುಣಿ – ಜಿಲ್ಲಾ ಪ್ರಧಾನ ಕಾರ್ಯದರ್ಶಿ
3) ಗೋಪಾಲ ಸತ್ಯಂಪೇಟ -ಸುರಪುರ ತಾಲೂಕು ಅಧ್ಯಕ್ಷ
ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ ರೆಡ್ಡಿ ತುಳೇರ್, ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ,ವೇದಿಕೆ ಮುಖಂರಾದ ರೀಯಾಜ್ ಪಟೇಲ್,ಯಲ್ಲುಗೌಡ ಕೆ.ಇರಬಗೇರಾ,ಸೋಪಣ್ಣ ಹಳಿಸಗರ,ಹುಲಗಪ್ಪ ಶಾಖಾಪೂರ್,ಅಂಬ್ರೇಶ್ ಚವ್ಹಾಣ,ಸುರಪುರ ಮಾಜಿ ಪುರಸಭೆ ಸದಸ್ಯ ವೆಂಕಟೇಶ ಶುಕ್ಲಾ,ಹಣಮಗೌಡ ಶಾಖಾಪೂರ್,ದೇವು ನಾಯಕ,ರವಿ ಹುಲಕಲ್,ಹಾಗೂ ವೇದಿಕೆ ರಾಜ್ಯ, ಜಿಲ್ಲಾ, ತಾಲೂಕು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ಮೌನೇಶ ಆರ್ ಭೋಯಿ

ಹೆಚ್ಚಿನ ಸುದ್ದಿ