
ನಾರಾಯಣಪುರ : ಹೈದರಾಲಿಯು ಚಿತ್ರದುರ್ಗದ ಮೇಲೆ ಹಠಾತ್ತಾಗಿ ಆಕ್ರಮಣ ಮಾಡುವಾಗ ಓಬವ್ವೆಯು ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದಳು. ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದು ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೆ

ಶತ್ರುವಿನ ಕತ್ತಿಗೆ ಬಲಿಯಾದರು. ಅಂದಿನಿಂದ ಅವರಿಗೆ ಒನಕೆ ಓಬವ್ವ ಎಂದು ಬಿರುದು ಸಿಕ್ಕಿತು. ಎಂದು ಇಮಾಮ ಸಾಬ ಕರಣಿ. ನಾರಾಯಣಪುರ ಸಂಚಾರ ನಿಯಂತ್ರಕರು ಸ್ಥಾಪಿಸಿದರು . ಜೊತೆಯಲ್ಲಿ ksrtc. ಚಾಲಕರು ,ಗೋಪಿನಾಥ , ಬಸ ನಿವರಾಹಕರು, ಅಮರೇಶ ರಾಠೋಡ್ , ಬಸವರಾಜ್ ನಿರ್ವಾಹಕರು , ತಿರುಪತಿ ರಾಠೋಡ್ ಮಹಾಂತೇಶ್ ಬಿರಾದಾರ್ ಇದ್ದಾರೆ.

ವರದಿ: ಶಿವು ರಾಠೋಡ ಯಾದಗಿರಿ
