




ಮುಂಡಗೋಡ: ಇಂದು ವಿಶ್ವ ವೈದ್ಯ ದಿನಾಚರಣೆ ಅಂಗವಾಗಿ ಮುಂಡಗೋಡ ಪಟ್ಟಣದ ಹಿರಿಯ ವೈದ್ಯರಾದ ಡಾಕ್ಟರ್ ರವಿ ಹೆಚ್ ಎಂ, ಮತ್ತು ಶ್ರೀಮತಿ ಗಾಯಿತ್ರಿ ಹೆಗಡೆ, ಮತ್ತು ಡಾಕ್ಟರ್ ಸುರೇಶ್ ದೇಸಾಯಿ, ಮತ್ತು ಯುವ ವೈದ್ಯರಾದ ಡಾಕ್ಟರ್ ಮಯೂರ್ ಮಶಾಲದಿ, ಇವರನ್ನು ಗೌರವಿಸಿ ಸನ್ಮಾನಿಸಲಾಯಿತು ಮತ್ತು ಹುಬ್ಬಳ್ಳಿಯ ವಿಹಾನ ಹಾರ್ಟ್ ಕೇರ್ ಸೆಂಟರ್ ಮಲ್ಟಿ ಸ್ಪೆಷಲ್ ಹಾಸ್ಪಿಟಲ್ ಎಂಡಿ ಆದಂತ ಡಾಕ್ಟರ್ ವಿಜಯಕೃಷ್ಣ ಕೂಳೂರು .ಇವರನ್ನು ಗೌರವಿಸಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ,ರಾಜ್ಯಾಧ್ಯಕ್ಷ ರಾಧ ಚಿದಾನಂದ ಹರಿಜನ್, ರಾಜ್ಯ ಕಾನೂನು ಸಲಹೆಗಾರರಾದ ಅಮರೇಶ್ ಚಿದಾನಂದ ಹರಿಜನ್ ಗೋವಿಂದಪ್ಪ ಬೆಂಡ್ಲಗಟ್ಟಿ ರಾಜ್ಯ ಸಹ ಕಾರ್ಯದರ್ಶಿ ಶ್ರೀ ಎಸ್ ಎಸ್ ಪಾಟೀಲ್ ರಾಜ್ಯ ಸಹ ಕಾರ್ಯದರ್ಶಿ ,ನಗರ ಸಂಚಾಲಕರಾದ ಪ್ರಶಾಂತ್ ಕರಿಗಾರ್ , ಶಿರಸಿಯ ಉದ್ಯಮಿಗಳು ಶ್ರೀಕಾಂತ್ ಭಟ್, ಕರ್ನಾಟಕ ಅಹಿಂದ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷರಾದ , ರಾಮಚಂದ್ರ ಹರಿಜನ್ ಇದ್ದರು
ವರದಿಗಾರರು: ಬಸಯ್ಯ ತೋಟಯ್ಯನವರ
