Monday, February 9, 2026
HomeUncategorizedಮುಖ್ಯ ಮಂತ್ರಿಗಳು ಒಳ ಮೀಸಲು ನಿರ್ಧಾರಕ್ಕೆ ಬದ್ಧ ಎಂದು ಹೇಳಿಕೆ ನೀಡಿದ್ದನ್ನು ವಿರೋಧಿಸಿ . ಅಲ್...

ಮುಖ್ಯ ಮಂತ್ರಿಗಳು ಒಳ ಮೀಸಲು ನಿರ್ಧಾರಕ್ಕೆ ಬದ್ಧ ಎಂದು ಹೇಳಿಕೆ ನೀಡಿದ್ದನ್ನು ವಿರೋಧಿಸಿ . ಅಲ್ ಇಂಡಿಯಾ ಬಂಜಾರ ಸೇವಾ ಸಂಘ ಮನವಿ.

ಲಿಂಗಸೂಗೂರು ವರದಿ.

ಲಿಂಗಸೂಗೂರು ವರದಿ.

ಮುಖ್ಯಮಂತ್ರಿಗಳು ಒಳ ಮೀಸಲಾತಿ ಕುರಿತು ದಿನಾಂಕ 24-10-2024 ರಂದು ಸಚಿವ ಸಂಪುಟದಲ್ಲಿ ಚರ್ಚಿಸಿ ಒಳ ಮೀಸಲು ನಿರ್ಧಾರಕ್ಕೆ ಬದ್ಧ ಹಿಂದೆ ಸರಿಯಲ್ಲ ಎಂದು ಹೇಳಿಕೆ ನೀಡಿದ್ದನ್ನು ವಿರೋಧಿಸಿ . ಅಲ್ ಇಂಡಿಯಾ ಬಂಜಾರ ಸೇವಾ ಸಂಘ ತಾಲೂಕು ಘಟಕ ಲಿಂಗಸೂಗೂರು ಸಹಾಯಕ ಆಯುಕ್ತರಾದ ಬಸವಣ್ಣಪ್ಪ ,ಕಲ್ಲ ಶೆಟ್ಟಿ ಇವರ ಮುಖಾಂತರ.ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರಿಗೆ ಮನವಿಯನ್ನು ಸಲ್ಲಿಸಿದರು ಮುಖ್ಯಮಂತ್ರಿಗಳು ತಮ್ಮ ಗೃಹ ಕಛೇರಿ ಕೃಷ್ಣದಲ್ಲಿ ಮುಖಂಡರ ಜೋತೆ ನಡೆದ ಸಭೆಯಲ್ಲಿ ಒಳ ಮೀಸಲು ನಿರ್ಧಾರಕ್ಕೆ ಬದ್ಧ ಹಿಂದೆ ಸರಿಯಲ್ಲ ಇದೇ ತಿಂಗಳ 24-10-2024 ರಂದು ಸಂಪುಟದಲ್ಲಿ ಚರ್ಚಿಸಿ ಕ್ರಮ ಕೈಗೋಳುತ್ತೇವೆ ಎಂದು ಹೇಳಿರುತ್ತಾರೆ. ತಾವುಗಳು ಸುಮಾರು 20 ವರ್ಷಗಳಿಂದ ಸದಾಶಿವ ಆಯೋಗದ ಅವೈಜ್ಞಾನಿಕ ವರದಿ ಕುರಿತು ಪರ ಮತ್ತು ವೀರೋಧ ನಡೆಯುತ್ತಾ ಬಂದಿದ್ದು
ಈಗ ಸುಪ್ರೀಂ ಕೋರ್ಟ ತಿರ್ಪಿನಂತೆಯ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂಬುದನ್ನು ಕರ್ನಾಟಕ ರಾಜ್ಯ ಅಷ್ಟೇ ಅಲ್ಲ ದೇಶದ ಹಲವು ರಾಜ್ಯಗಳಿಗೂ ಪರಿಶಿಷ್ಟ ಜಾತಿ ಒಳಗಿನ ಮೀಸಲಾತಿಗೆ ಹೊಸ ವ್ಯವಸ್ಥೆ ಕಲ್ಪಿಸುತ್ತಿರುವುದು ಡಾ. ಬಾಬಾ ಸಾಹೇಬ್ ಅಂಬೇಡ್ಕರ ರವರ ಕೊಟ್ಟಿರುವಂಥ ಸಂವಿಧಾನಕ್ಕೆ ಧಕ್ಕೆ ಬರುತ್ತಿದ್ದು ಮೀಸಲಾತಿ ಆದೇಶ ವಿರೋಧಿಸುವ ಹಾಗೂ ದಲಿತರನ್ನು ವಿಭಜಿಸುವ ತಂತ್ರವಾಗಿದೆ ಎಂದು ಮೀಸಲಾತಿ ವಿಷಯವಾಗಿ ದಲಿತರು ತಮ್ಮೊಳಗೆ ಬಡಿದಾಡಿಕೊಳ್ಳುವಂತೆ ಮಾಡಿದ ರಾಜಕೀಯ ಪ್ರೇರಿತ ಷಡ್ಯಂತ್ರವಾಗಿರುತ್ತದೆ. ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ಮೀಸಲಾತಿ ಸಮರ್ಪಕವಾಗಿ ಜಾರಿಯಾಗದಂತೆ ಮಾಡುವ ಮೂಲಕ ಅಂತಿಮವಾಗಿ ಅದನ್ನೂ ತಗೆದು ಹಾಕುವ ಗುಪ್ತ ಕಾರ್ಯ ಸೂಚಿ ಯಾಗಿರುತ್ತದೆ.
ಇದು ರಾಜ್ಯದ 99 ಸಮುದಾಯಗಳಿಗೆ ಅನ್ಯಾವಾಗುತ್ತಿದ್ದು ಸಮುದಾಯಗಳ ಮುಖಂಡರು ಹಾಗೂ ಸಂಘಟನೆಗಳು ಒಗ್ಗೂಡಿ ಮುಂದಿನ ದಿನಮಾನಗಳಲ್ಲಿ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದಾದ್ಯಂತ ಉಗ್ರವಾದ ಹೊರಾಟವನ್ನು ಹಮ್ಮಿಕೊಳ್ಳಲಾಗುತ್ತದೆ.
ಆದ್ದಕಾರಣ ಪರಿಶಿಷ್ಟ ಜಾತಿಯಲ್ಲಿರುವ 101 ಸಮುದಾಯಗಳ ಭಾವನೆಗಳಿಗೆ ಧಕ್ಕೆ ಯಾಗುತ್ತಿದ್ದು ಎಂದು
ಹಕ್ಕೋತಾಯಗಳನ್ನು
ಪರಿಶಿಷ್ಟ ಜಾತಿಯಲ್ಲಿರುವ ಎಲ್ಲಾ ಸಮುದಾಯಗಳ ಆರ್ಥಿಕ, ಸಾಮಾಜೀಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಇವುಗಳ ಆಧಾರದ ಮೇಲೆ ನಿರ್ಣಯವನ್ನು ಕೈಗೊಳ್ಳಬೇಕು.
ಮೀಸಲಾತಿಯನ್ನು ಯಾವುದೇ ಜಾತಿ ಪಕ್ಷ ಬೇಧಭಾವ ಮಾಡದೇ ಎಲ್ಲಾ ಸಮುದಾಯದವರಿಗೂ ಸಮರ್ಪಕವಾಗಿ ನ್ಯಾಯಸಿಗುವಂತೆ ರಚನೆ ಮಾಡಬೇಕು. ಯಾವುದೇ ಒಂದೆರಡು ಸಮುದಾಯವನ್ನು ಎತ್ತಿಹಿಡುವ ಕೆಲಸ ಮಾಡಬಾರದುಎಂದು ಈ ಸಂಧರ್ಬದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕ ಅಧ್ಯಕ್ಷರಾದ
ಲಾಲಪ್ಪ ಡಿ ರಾಠೋಡ
ಶ ಜೀವಲೆಪ್ಪ ನಾಯ್ಕ, ರಾಜ್ಯ ಕೋಶಾಧ್ಯಕ್ಷರು,ನಾರಾಯಣಪ್ಪ ನಾಯ್ಕ, ಜಿಲ್ಲಾಧ್ಯಕ್ಷರು
. ನೀಲಪ್ಪ ಪವಾರ, ರಾಜ್ಯ ಉಪಾಧ್ಯಕ್ಷರು ನಾಗರೆಡ್ಡಿ ರಾಠೋಡ, ಒಳಮೀಸಲಾತಿ ಸಂರಕ್ಷಣಾ ಒಕ್ಕೂಟ ತಾಲೂಕ ಅಧ್ಯಕ್ಷರು ಲಿಂಗಸುಗೂರು
ದೇವರೆಡ್ಡಿ ಬೋವಿ ಒಳಮೀಸಲಾತಿ ಸಂರಕ್ಷಣಾ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಲಿಂಗಸುಗೂರು ಭೀಮಣ್ಣ ಹೀರೆಮನಿ, ಒಳಮೀಸಲಾತಿ ಸಂರಕ್ಷಣಾ ಒಕ್ಕೂಟ ಗೌರವ ಅಧ್ಯಕ್ಷರು ಲಿಂಗಸುಗೂರು ಶಂಕರ ಪವಾರ, ಕಾರ್ಯಧ್ಯಕ್ಷರು ಲಿಂಗಸುಗೂರು. ನೀಲೇಶ ಡಿ ಪವಾರ ಅಧ್ಯಕ್ಷರು ಯುವ ಘಟಕ ಲಿಂಗಸುಗೂರು. ಉಪಸ್ಥಿತರಿದ್ದರುಮುಖ್ಯಮಂತ್ರಿಗಳು ಒಳ ಮೀಸಲಾತಿ ಕುರಿತು ದಿನಾಂಕ 24-10-2024 ರಂದು ಸಚಿವ ಸಂಪುಟದಲ್ಲಿ ಚರ್ಚಿಸಿ ಒಳ ಮೀಸಲು ನಿರ್ಧಾರಕ್ಕೆ ಬದ್ಧ ಹಿಂದೆ ಸರಿಯಲ್ಲ ಎಂದು ಹೇಳಿಕೆ ನೀಡಿದ್ದನ್ನು ವಿರೋಧಿಸಿ . ಅಲ್ ಇಂಡಿಯಾ ಬಂಜಾರ ಸೇವಾ ಸಂಘ ತಾಲೂಕು ಘಟಕ ಲಿಂಗಸೂಗೂರು ಸಹಾಯಕ ಆಯುಕ್ತರಾದ ಬಸವಣ್ಣಪ್ಪ ,ಕಲ್ಲ ಶೆಟ್ಟಿ ಇವರ ಮುಖಾಂತರ.ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರಿಗೆ ಮನವಿಯನ್ನು ಸಲ್ಲಿಸಿದರು ಮುಖ್ಯಮಂತ್ರಿಗಳು ತಮ್ಮ ಗೃಹ ಕಛೇರಿ ಕೃಷ್ಣದಲ್ಲಿ ಮುಖಂಡರ ಜೋತೆ ನಡೆದ ಸಭೆಯಲ್ಲಿ ಒಳ ಮೀಸಲು ನಿರ್ಧಾರಕ್ಕೆ ಬದ್ಧ ಹಿಂದೆ ಸರಿಯಲ್ಲ ಇದೇ ತಿಂಗಳ 24-10-2024 ರಂದು ಸಂಪುಟದಲ್ಲಿ ಚರ್ಚಿಸಿ ಕ್ರಮ ಕೈಗೋಳುತ್ತೇವೆ ಎಂದು ಹೇಳಿರುತ್ತಾರೆ. ತಾವುಗಳು ಸುಮಾರು 20 ವರ್ಷಗಳಿಂದ ಸದಾಶಿವ ಆಯೋಗದ ಅವೈಜ್ಞಾನಿಕ ವರದಿ ಕುರಿತು ಪರ ಮತ್ತು ವೀರೋಧ ನಡೆಯುತ್ತಾ ಬಂದಿದ್ದು
ಈಗ ಸುಪ್ರೀಂ ಕೋರ್ಟ ತಿರ್ಪಿನಂತೆಯ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂಬುದನ್ನು ಕರ್ನಾಟಕ ರಾಜ್ಯ ಅಷ್ಟೇ ಅಲ್ಲ ದೇಶದ ಹಲವು ರಾಜ್ಯಗಳಿಗೂ ಪರಿಶಿಷ್ಟ ಜಾತಿ ಒಳಗಿನ ಮೀಸಲಾತಿಗೆ ಹೊಸ ವ್ಯವಸ್ಥೆ ಕಲ್ಪಿಸುತ್ತಿರುವುದು ಡಾ. ಬಾಬಾ ಸಾಹೇಬ್ ಅಂಬೇಡ್ಕರ ರವರ ಕೊಟ್ಟಿರುವಂಥ ಸಂವಿಧಾನಕ್ಕೆ ಧಕ್ಕೆ ಬರುತ್ತಿದ್ದು ಮೀಸಲಾತಿ ಆದೇಶ ವಿರೋಧಿಸುವ ಹಾಗೂ ದಲಿತರನ್ನು ವಿಭಜಿಸುವ ತಂತ್ರವಾಗಿದೆ ಎಂದು ಮೀಸಲಾತಿ ವಿಷಯವಾಗಿ ದಲಿತರು ತಮ್ಮೊಳಗೆ ಬಡಿದಾಡಿಕೊಳ್ಳುವಂತೆ ಮಾಡಿದ ರಾಜಕೀಯ ಪ್ರೇರಿತ ಷಡ್ಯಂತ್ರವಾಗಿರುತ್ತದೆ. ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ಮೀಸಲಾತಿ ಸಮರ್ಪಕವಾಗಿ ಜಾರಿಯಾಗದಂತೆ ಮಾಡುವ ಮೂಲಕ ಅಂತಿಮವಾಗಿ ಅದನ್ನೂ ತಗೆದು ಹಾಕುವ ಗುಪ್ತ ಕಾರ್ಯ ಸೂಚಿ ಯಾಗಿರುತ್ತದೆ.
ಇದು ರಾಜ್ಯದ 99 ಸಮುದಾಯಗಳಿಗೆ ಅನ್ಯಾವಾಗುತ್ತಿದ್ದು ಸಮುದಾಯಗಳ ಮುಖಂಡರು ಹಾಗೂ ಸಂಘಟನೆಗಳು ಒಗ್ಗೂಡಿ ಮುಂದಿನ ದಿನಮಾನಗಳಲ್ಲಿ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದಾದ್ಯಂತ ಉಗ್ರವಾದ ಹೊರಾಟವನ್ನು ಹಮ್ಮಿಕೊಳ್ಳಲಾಗುತ್ತದೆ.
ಆದ್ದಕಾರಣ ಪರಿಶಿಷ್ಟ ಜಾತಿಯಲ್ಲಿರುವ 101 ಸಮುದಾಯಗಳ ಭಾವನೆಗಳಿಗೆ ಧಕ್ಕೆ ಯಾಗುತ್ತಿದ್ದು ಎಂದು
ಹಕ್ಕೋತಾಯಗಳನ್ನು
ಪರಿಶಿಷ್ಟ ಜಾತಿಯಲ್ಲಿರುವ ಎಲ್ಲಾ ಸಮುದಾಯಗಳ ಆರ್ಥಿಕ, ಸಾಮಾಜೀಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಇವುಗಳ ಆಧಾರದ ಮೇಲೆ ನಿರ್ಣಯವನ್ನು ಕೈಗೊಳ್ಳಬೇಕು.
ಮೀಸಲಾತಿಯನ್ನು ಯಾವುದೇ ಜಾತಿ ಪಕ್ಷ ಬೇಧಭಾವ ಮಾಡದೇ ಎಲ್ಲಾ ಸಮುದಾಯದವರಿಗೂ ಸಮರ್ಪಕವಾಗಿ ನ್ಯಾಯಸಿಗುವಂತೆ ರಚನೆ ಮಾಡಬೇಕು. ಯಾವುದೇ ಒಂದೆರಡು ಸಮುದಾಯವನ್ನು ಎತ್ತಿಹಿಡುವ ಕೆಲಸ ಮಾಡಬಾರದುಎಂದು ಈ ಸಂಧರ್ಬದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕ ಅಧ್ಯಕ್ಷರಾದ
ಲಾಲಪ್ಪ ಡಿ ರಾಠೋಡ
ಶ ಜೀವಲೆಪ್ಪ ನಾಯ್ಕ, ರಾಜ್ಯ ಕೋಶಾಧ್ಯಕ್ಷರು,ನಾರಾಯಣಪ್ಪ ನಾಯ್ಕ, ಜಿಲ್ಲಾಧ್ಯಕ್ಷರು
. ನೀಲಪ್ಪ ಪವಾರ, ರಾಜ್ಯ ಉಪಾಧ್ಯಕ್ಷರು ನಾಗರೆಡ್ಡಿ ರಾಠೋಡ, ಒಳಮೀಸಲಾತಿ ಸಂರಕ್ಷಣಾ ಒಕ್ಕೂಟ ತಾಲೂಕ ಅಧ್ಯಕ್ಷರು ಲಿಂಗಸುಗೂರು
ದೇವರೆಡ್ಡಿ ಬೋವಿ ಒಳಮೀಸಲಾತಿ ಸಂರಕ್ಷಣಾ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಲಿಂಗಸುಗೂರು ಭೀಮಣ್ಣ ಹೀರೆಮನಿ, ಒಳಮೀಸಲಾತಿ ಸಂರಕ್ಷಣಾ ಒಕ್ಕೂಟ ಗೌರವ ಅಧ್ಯಕ್ಷರು ಲಿಂಗಸುಗೂರು ಶಂಕರ ಪವಾರ, ಕಾರ್ಯಧ್ಯಕ್ಷರು ಲಿಂಗಸುಗೂರು. ನೀಲೇಶ ಡಿ ಪವಾರ ಅಧ್ಯಕ್ಷರು ಯುವ ಘಟಕ ಲಿಂಗಸುಗೂರು. ಉಪಸ್ಥಿತರಿದ್ದರು

ಹೆಚ್ಚಿನ ಸುದ್ದಿ