ಚನ್ನಮ್ಮನ ಕಿತ್ತೂರು: ತಾಲೂಕಿನ ನಿಚ್ಚನಕಿ ಗ್ರಾಮದ ಭಾರತೀಯ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ರೀ ಅಶೋಕ ಶಂಕ್ರಪ್ಪ ಕುಶಲಾಪುರ ಅವರನ್ನು ನಿಚ್ಚನಕಿ ಶ್ರೀ ಮಡಿವಾಳೇಶ್ವರ ಮಡದಲ್ಲಿ ಸಾಯಂಕಾಲ 5 ಗಂಟೆಗೆ ಶ್ರೀ ಮಡಿವಾಳ ಮಠದ ಶ್ರೀಗಳ ಸಮ್ಮುಖದಲ್ಲಿ ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನವರು ಮತ್ತು ನಿಚ್ಚನಕಿ ಗ್ರಾಮದ ಗುರು ಹಿರಿಯರು ಅವರ ಸೇವಾ ನಿವೃತ್ತ ನಿಮಿತ್ತ ಅವರನ್ನು ಗೌರವಿಸುವ ಮೂಲಕ ಅವರ ವಿಶ್ರಾಂತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು..
ವರದಿಗಾರರು: ಗೌರಿಶಂಕರ ಹೆಗಡೆ
