Saturday, June 27, 2026
Homeಕ್ರೈಂ ಸುದ್ದಿಗಳುಮುಂಡಗೋಡ ಪೊರ್ಲಿಕ್ ಠಾಣೆಯಿಂದ ರೌಡಿ ಆಸಾಮಿಗಳ ಮನೆ ಶೋಧನೆ

ಮುಂಡಗೋಡ ಪೊರ್ಲಿಕ್ ಠಾಣೆಯಿಂದ ರೌಡಿ ಆಸಾಮಿಗಳ ಮನೆ ಶೋಧನೆ

“ರೌಡಿ ಆಸಾಮಿಗಳ ಮನೆ ಶೋಧನೆ ಮಾಡಿದ ಬಗ್ಗೆ”

ಉತ್ತರ ಕನ್ನಡ: ಈ ದಿವಸ ದಿನಾಂಕ:-24/06/2026 ರಂದು ಬೆಳಿಗ್ಗೆ 07-00 ಗಂಟೆಗೆ ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ರೌಡಿ ಆಸಾಮಿಗಳ ಹಾಗೂ ಅಕ್ರಮ ಬಡ್ಡಿ ವ್ಯವಹಾರ ಮಾಡುವ ಜನರ ಮನೆ ಶೋಧನೆ ಮಾಡುವ ಕುರಿತು ಮಾನ್ಯ ನ್ಯಾಯಾಲಯದ ಆದೇಶವನ್ನು ಪಡೆದುಕೊಂಡು ಹಾಗೂ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂಡಗೋಡ ತಾಲೂಕಾ ವ್ಯಾಪ್ತಿಯಲ್ಲಿ ಬರುವ ಈ ಕೆಳಗೆ ನಮೂದಿಸಿದ ರೌಡಿ ಅಸಾಮಿಗಳ ಹಾಗೂ ಬಡ್ಡಿ ವ್ಯವಹಾರ ಮಾಡುವ ಜನರ ಮನೆಯನ್ನು ಶೋಧನೆ ಮಾಡಲಾಯಿತು.

ಮನೆ ಶೋಧನೆ ಮಾಡಿದವರ ಮಾಹಿತಿ

> ಕಿರಣ ತಂದೆ ಪ್ರಕಾಶ ಸೋಳಂಕಿ ಪ್ರಾಯ:-29 ವರ್ಷ ವೃತ್ತಿ:-ಕೂಲಿಕೆಲಸ ಸಾ॥ಆನಂದ ನಗರ. ಮುಂಡಗೋಡ.

> ಮಂಜು ತಂದೆ ಅರ್ಜುನ ನವಲೆ ಪ್ರಾಯ-28 ವರ್ಷ ವೃತ್ತಿ:-ಸ್ಲಮಿಂಗ್ ಕೆಲಸ ಜಾತಿ:- ಹಿಂದೂ ಮರಾಠ ಸಾ||ಗಾಂಧಿನಗರ, ಮುಂಡಗೋಡ,

> ಮಲ್ಲಿಕಜಾನ @ ಜಹೀರ ತಂದೆ ಶಣ್ಣೀರ ಶೇಖ ಪ್ರಾಯ-28 ವರ್ಷ ವೃತ್ತಿ-ವೆಲ್ಡಿಂಗ ಕೆಲಸ ಸಾ॥ಕಿಲ್ಲೇ ಓಣಿ, ಮುಂಡಗೋಡ.

> ಮಹಮ್ಮದ ಸಾದೀಕ್ ತಂದೆ ಮೋದಿನಸಾಬ ಗಾಜೀಪೂರ ಪ್ರಾಯ:-26 ವರ್ಷ ವೃತ್ತಿ:-ಪೆಟಿಂಗ್ ಕೆಲಸ ಜಾತಿ:-ಮುಸ್ಲಿಂ ಸಾ||ಇಂದಿರಾನಗರ ಪ್ಲಾಟ್ ಮುಂಡಗೋಡ

> ವಾಸಿಂಖಾನ್ ತಂದೆ ಗೂಡುಖಾನ್ ಬೆಂಡಿಗೇರಿ ಪ್ರಾಯ:-30 ವರ್ಷ ವೃತ್ತಿ:-ಸೆಟರಿಂಗ್ ಕೆಲಸ ಜಾತಿ:-ಮುಸ್ಲಿಂ ಸಾ||ಆನಂದನಗರ ಮುಂಡಗೋಡ.

> ಮಕ್ಖುಲಅಹಮದ ತಂದೆ ರಜಾಕಷಾ ಯಳ್ಳೂರು ಪ್ರಾಯ:-39 ವರ್ಷ ವೃತ್ತಿ:-ಆಟೋ ಚಾಲಕ ಜಾತಿ:-ಮುಸ್ಲಿಂ ಸಾ।।ವಾಯ್ ಆ ರೋಡ ಮುಂಡಗೋಡ.

> ಮದುಸಿಂಗ್ ತಂದೆ ಗಂಗಾರಾಮಸಿಂಗ್ ರಜಪೂತ ಪ್ರಾಯ:-32 ವರ್ಷ ವೃತ್ತಿ:-ಮೋಬೈಲ್ ಶಾಫ್ ಕೆಲಸ ಜಾತಿ:-ಹಿಂದೂ ರಜಪೂತ ಸಾ॥ಬಸ್ಸಾಪೂರ ಮುಂಡಗೋಡ,

> ಮಂಜುನಾಥ ಕಾಂತೇಶ ಹೋಟಕರ್ @ ಶೇರಖಾನೆ ಪ್ರಾಯ-26 ವರ್ಷ ಉದ್ಯೋಗ-ಕೂಲಿಕೆಲಸ ಸಾ||ಕಂಬಾರಗಟ್ಟಿ ಪ್ಲಾಟ್ ಮುಂಡಗೋಡ.

> ಮಹಮ್ಮದ ಇಬ್ರಾಹಿಂ @ ರಫಿಕ್ ತಂದೆ ಮಕ್ಯೂಲ್‌ ಸಾಬ ಜಮಖಂಡಿ ಪ್ರಾಯ-30 ವರ್ಷ ಉದ್ಯೋಗ-ವೆಲ್ಡಿಂಗ್ ಕೆಲಸ ಸಾ॥ಚೌಡಳ್ಳಿ ತಾ||ಮುಂಡಗೋಡ,

> ಹರುಣ ತಂದೆ ಹಮ್ಬಮ್ ಶೇಖ್ ಪ್ರಾಯ-21 ವರ್ಷ ಉದ್ಯೋಗ-ಕೂಲಿಕೆಲಸ ಸಾ॥ಕಿಲ್ಲೆ ಎಣಿ.

> ಮಹಮ್ಮದ ಯೂಸುಪ್ ತಂದೆ ರಿಯಾಜ್ ಅಹ್ಮದ್ ಗಡವಾಲೆ ಪ್ರಾಯ-22 ವರ್ಷ ಉದ್ಯೋಗ-ಕೂಲಿಕೆಲಸ ಸಾಂಕಿಲ್ಲೆ ಓಣಿ ಮುಂಡಗೋಡ,

* ಮಹಮ್ಮದ ಇಸ್ಮಾಯಿಲ್ ತಂದೆ ಸೈಫುದ್ದಿನ್ ಪಾನಾವಾಲೆ ಪ್ರಾಯ-26 ವರ್ಷ ಉದ್ಯೋಗ-ಕೂಲಿಕೆಲಸ ಸಾ||ದೇಶಪಾಂಡೆ ನಗರ, ಮುಂಡಗೋಡ.

> ಸಂಜು ತಂದೆ ಅರ್ಜುನ್ ನವಲೆ ಪ್ರಾಯ-29 ವರ್ಷ ವೃತ್ತಿ-ವೆಲ್ಡಿಂಗ್ ಕೆಲಸ ಸಾ||ಗಾಂಧೀನಗರ ಮುಂಡಗೋಡ,

* ತೌಸಿಫ್ ಅಹಮದ್ ಮಹಬೂಬಸಾಬ್ ಪಣಿಬಂದ, ಪ್ರಾಯ-35 ವರ್ಷ, ವೃತ್ತಿ-ಖಾಸಗಿ ಕೆಲಸ ಸಾನೆಹರೂ ನಗರ ನಗರ ಮುಂಡಗೋಡ,

ಹೆಚ್ಚಿನ ಸುದ್ದಿ