Tuesday, August 11, 2026
Homeಆರೋಗ್ಯಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆರೋಗ್ಯ ಭಾರತಿ ಮುಂಡಗೋಡ ಶಾಖೆ ಹಾಗೂ ಇಂದೂರ ಪ್ರೌಢ ಶಾಲೆ ವತಿಯಿಂದ...

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆರೋಗ್ಯ ಭಾರತಿ ಮುಂಡಗೋಡ ಶಾಖೆ ಹಾಗೂ ಇಂದೂರ ಪ್ರೌಢ ಶಾಲೆ ವತಿಯಿಂದ ಆಚರಿಸಲಾಯಿತು…

ಮುಂಡಗೋಡ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಇಂದು ಇಂದೂರಿನ ಶ್ರೀ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಆರೋಗ್ಯ ಭಾರತಿ ಮುಂಡಗೋಡ ಶಾಖೆ (ಕರ್ನಾಟಕ ಉತ್ತರ ಪ್ರಾಂತ ) ಹಾಗೂ ಇಂದೂರ ಪ್ರೌಢ ಶಾಲೆ ಯವರ ಸಹಯೋಗದಲ್ಲಿ ಯೋಗಾ ಮಾಡುವುದರ ಮುಕಾಂತರ ಯೋಗ ದಿನಾಚರಣೆ ಆಚರಿಸಲಾಯಿತು ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಉದಾಮಿಗಳಾದ ಅಶೋಕ ಪಾಲೇಕರ ನೆರೆವೇರಿಸಿದರು ಅಧ್ಯಕ್ಷತೆಯನ್ನು ಮಂಜುನಾಥ ಹಿರೇಮಠ್ ವಹಿಸಿದ್ದರು ಈ ಸಂದರ್ಭದಲ್ಲಿ ಮುಂಡಗೋಡ ಆರೋಗ್ಯ ಭಾರತಿ ಶಾಖೆಯ ಕಾರ್ಯದರ್ಶಿ ವೀರೇಂದ್ರ ಸ್ವಾಮಿ ಸದಸ್ಯರಾದ ಎಸ್ ಎಸ್ ಸುಂಕದ ಚಿದಾನಂದ ಪಾಟೀಲ ಮಂಜುನಾಥ ನಡಗೇರಿ ಬಸಯ್ಯ ಚಿಕ್ಕಮಠ ಹಾಗೂ ಊರಿನ ಹಿರಿಯರಾದ ಆನಂದಪ್ಪಗೌಡ್ರು ಪಾಟೀಲ ಅಶೋಕ ತಡಸದ ಮತ್ತು ನಾಗಲಿಂಗ ಬಡಿಗೇರ ಇದ್ದರು ಶಿಕ್ಷಕರಾದ ಕೃಷ್ಣ ಗುಜಮಾಗಡಿ ಎಲ್ಲರಿಗೂ ಯೋಗ ತರಬೇತಿಯನ್ನು ಹೇಳಿ ಕೊಟ್ಟರು

ಹೆಚ್ಚಿನ ಸುದ್ದಿ