ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಳದಿಂದ ದುಷ್ಕರ್ಮಿಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಹಾಗೂ ಮುರಿನ ಕಟ್ಡೆ ಮರು ನಿರ್ಮಾಣಕ್ಕೆ ಆಗ್ರಹಿಸಿ ಬ್ರಹತ್ ಪ್ರತಿಭಟನಾ ರ್ಯಾಲಿಯನ್ನು ದಿನಾಂಕ 29.05.2026 ರ ಬೆಳಗ್ಗೆ 10.00 ಕ್ಕೆ ಸರಿಯಾಗಿ ಭಟ್ಕಳ ಆಟೋ ಚಾಲಕರ ಮಾಲಕರ ಗಣೇಶೋತ್ಸವ ಮೈದಾನದಲ್ಲಿ ಸೇರಿ ಪ್ರತಿಭಟಿಸಿ ಭಟ್ಕಳ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಆಗ್ರಹ ಪತ್ರವನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು..
ಈ ಒಂದು ಬೃಹತ್ ಪ್ರತಿಭಟನೆಗೆ ಸಾಗರೋಪಾದಿಯಲ್ಲಿ ಕಾರ್ಯಕರ್ತರು ಮತ್ತು ಹಿಂದೂಗಳೂ ಸೇರಿ ಈ ಪ್ರತಿಭಟನೆಗೆ ಬೆಂಬಲಿಸಲು ಸೇರೋಣ, ಹಾಗು ಯಶಸ್ವಿಗೊಳಿಸೋಣ. ಈ ಒಂದು ಬೃಹತ್ ಪ್ರತಿಭಟನೆಗೆ *ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ ವೈ ವಿಜೆಯೇಂದ್ರ,* ವಿರೋಧ ಪಕ್ಷದ ನಾಯಕ ಶ್ರೀ ಆರ್ ಅಶೋಕ್, ಉತ್ತರ ಕನ್ನಡ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ. ಜಿಲ್ಲಾಧ್ಯಕ್ಷರಾದ ಶ್ರೀ ಎನ್ ಎಸ್ ಹೆಗಡೆ ಹಾಗು ರಾಜ್ಯ ನಾಯಕರು ಹಾಗು ಜಿಲ್ಲಾ ನಾಯಕರು ಬರಲಿದ್ದಾರೆ.
– ನಮ್ಮ ಗುರಿ ಕಟ್ಡೆಯನ್ನು ಮರು ನಿರ್ಮಾಣಗೊಳ್ಳಲೆಬೇಕು
– ಕಾರ್ಯಕರ್ತರ ಮೇಲೆ ದಾಖಲಿಸಿದ ಮೊಕದ್ದಮ್ಮೆ ವಾಪಸ್ ಹಿಂಪಡೆಯಬೇಕು*
– ದೇವಿ ಶಕ್ತಿಯ ಪೀಠ ಪುನರ್ ನಿರ್ಮಾಣಗೊಳ್ಳಬೇಕು*
– ಮುಸ್ಲಿಂ ಮುಖಂಡರ ಮೇಲೆ ಕೆಸ್ ದಾಖಲಿಸಿ ಜೈಲಿಗೆ ಅಟ್ಟಬೇಕು ಇದು ನಮ್ಮ ಆಗ್ರಹ*
– ಸಾವಿರಕಿಂತ ಹೆಚ್ಚು ದುಷ್ಕರ್ಮಿಗಳ ವಿರುದ್ದ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು*
ಸ್ಥಳ::*ಆಟೋ ಚಾಲಕರ ಮಾಲಕರ ಗಣೇಶೋತ್ಸವ ಮೈದಾನದಿಂದ A C ಕಚೇರಿ ವರೆಗೂ.
ನಮ್ಮ ಹಕ್ಕು -ನಮ್ಮ ಬುದ್ಧತೆ
ಮುರಿನಕಟ್ಟೆ ನಿರ್ಮಾಣ –
ವರದಿ : ಬಸಯ್ಯ ತೋಟಯ್ಯನವರ
