ಚಿಕ್ಕ ಬಾಗೇವಾಡಿ ಹಾಗೂ ಎಂ.ಕೆ ಹುಬ್ಬಳ್ಳಿ ರೋಡ್ ನಡುವೆ ಭಾರಿ ದುರಂತ ಬೈಕ್ ಸವಾರನಿಗೆ ಡಿಕ್ಕಿ ಸ್ವ್ಯಥಳದಲ್ಲೇ ಸಾವು , ಮೃತ ವ್ಯಕ್ತಿಯ ಹೆಸರು ಯಾಸೀನ್ ಮುಗುಟಸಾಬ್ ಉಡಕೇರಿ (37) ಸವಾರ ತಮ್ಮ ಸಂಬಂಧಿಕರ ಮನೆಗೆ ತೆರಳುವಾಗ ಈ ಘಟನೆ ನಡೆದಿದೆ.
ಎಂ.ಕೆ. ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸ ಅಧಿಕಾರಿಯಾದ ASI ಬಸಪ್ಪ ಉಪ್ಪಾರಟ್ಟಿ ಭೇಟಿ ನೀಡಿ ತನಿಖೆಯನ್ನು ಮಾಡಿದ್ದಾರೆ
ವರದಿಗಾರರು:
ಇಮಾಮ್ ಹುಸೇನ್ ಖುದ್ದನ್ನವರ
