ಮುಂಡಗೋಡ: ದಿನಾಂಕ 16.4.2026ರಂದು ಮಧ್ಯಾಹ್ನ 12:30 ಗಂಟೆಗೆ ಮುಂಡಗೋಡ ಪಟ್ಟಣ ಹಾಗೂ ಲಾಮಾ ಕ್ಯಾಂಪಿನಲ್ಲಿ ಹೋಟೆಲ್ ದಾಳಿ ಮಾಡಿ ಪರಿಶೀಲಿಸಲಾಯಿತು ಮುಂಡಗೋಡ ಪಟ್ಟಣದ ಬಣ್ಣಿಕಟ್ಟಿ ಹತ್ತಿರ ಇರುವ ಮಾಂಸಾಹಾರಿ ಹಾಗೂ ಸಸ್ಯಹಾರಿ ಹೋಟೆಲ್ ಟಿಬೆಟಿಯನ್ ಕ್ಯಾಂಪ್ ನಂಬರ್ ಮೂರರಲ್ಲಿ ಮೂರು ಹೋಟೆಲಗಳಿಗೆ ದಾಳಿ ಮಾಡಿ ವೈಯಕ್ತಿಕ ಸ್ವಚ್ಛತೆ ಅಡುಗೆ ಕೋಣೆ ಸ್ವಚ್ಛತೆ ಆಹಾರ ಸುರಕ್ಷತೆfostac ಅಡಿಯಲ್ಲಿ ಪರಿಶೀಲನೆ ನಡೆಸಲಾಯಿತು, ಅಡಿಗೆ ಸಿಬ್ಬಂದಿಯವರಿಗೆ ಮಾಲೀಕರಿಗೆ ವೈಯಕ್ತಿಕ ಸ್ವಚ್ಛತೆ ರಕ್ಷಣೆ ವೈದ್ಯಕೀಯ ಪರೀಕ್ಷೆ ಮುಂತಾದವುಗಳಿಗೆ ಸೂಚನೆ ನೀಡಲಾಯಿತು. ಇದೇ ಸಮಯದಲ್ಲಿ ತಂಬಾಕು ದಾಳಿ ಮಾಡಿ ಒಟ್ಟು ರೂ.2000 ದಂಡ ವಿಧಿಸಲಾಯಿತು. ಈ ದಾಳಿಯಲ್ಲಿ ಡಾ. ನರೇಂದ್ರ ಪವಾರ್ ತಾಲೂಕ ಆರೋಗ್ಯ ಅಧಿಕಾರಿಗಳು ಡಾಕ್ಟರ್ ಭರತ್ ಡಿ ಟಿ ಆಡಳಿತ ವೈದ್ಯಾಧಿಕಾರಿಗಳು ಶ್ರೀ ಸಂಜು ಕುಮಾರ್ ಲಮಾಣಿ ಆಹಾರ ನಿರೀಕ್ಷಿಣಾ ಅಧಿಕಾರಿ ಮುಂಡಗೋಡ್ ಶ್ರೀ ಶಂಕರ್. ಸಹಾಯಕರು.ತಹಸಿಲ್ದಾರ್ ಕಚೇರಿ ಮುಂಡುಗೋಡ್ ಶ್ರೀ ಎಸ್ ಎಸ್ ಪಟ್ಟಣ್ ಶೆಟ್ಟಿ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಎನ್ ಹೆಚ್ ಹಿರೇಮಠ ಹಿರಿಯ ಆರೋಗ್ಯ ನಿರೀಕ್ಷೆನಾಧಿಕಾರಿ ಶ್ರೀ ಪ್ರಸಾದ್ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಸತೀಶ್. ಬಿ .
ಬಿ ಪೀ ಎಂ ಮುಂತಾದವರು ಹಾಜರಿದ್ದರು
