ಈ ನಿಯೋಗದಲ್ಲಿ ವಿಶೇಷವಾಗಿ ರಾಜ್ಯ ಅರಣ್ಯ ಹಕ್ಕು ಸಮಿತಿಯ ಸದಸ್ಯರಾದ ನವೀನ್ ಸಿದ್ದಿ ಹಾಗೂ ಚಂದ್ರಕಾಂತ್ ಕೊಚರೇಕರ್ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷರು ಹೊನ್ನಾವರ ಹಾಗೂ ಭೂಹಕ್ಕುದಾರರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸುರೇಶ ಲಮಾಣಿ ಕಾರ್ಯದರ್ಶಿಗಳಾದ ಸುರೇಶ ರಾಠೋಡ ಖಜಾಂಚಿಗಳಾದ ಬಸವಂತಪ್ಪ ಪೂಜಾರಿ ಸಮಿತಿಯ ಸಂಯೋಜಕರಾದ ನಾಗರಾಜ ಕಟ್ಟಿಮನಿ ಯಲ್ಲಾಪುರ ತಾಲೂಕ ಅಧ್ಯಕ್ಷರಾದ ಮಂಜುನಾಥ್ ಚಿದಂಬರಂ ಶಾಸ್ತ್ರಿ ಹಳಿಯಾಳದ ಲೂಯಿಸ್ ಪರೇರ ಹಾಗೂ ಜೂಲಿಯಾನ ಸಿದ್ದಿ ಇನ್ನೂ ಅನೇಕರು ಒಟ್ಟು 50 ಜನ ಹಾಜರಿದ್ದು ಅರಣ್ಯ ಹಕ್ಕುಗಳ ಸಂವಾದ ಕಾರ್ಯಕ್ರಮದಲ್ಲಿ ಬಂದ ಪ್ರಶ್ನೆಗಳ ಕುರಿತು ಮಾನ್ಯ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಯಿತು

