ಗಂಗಾವತಿ :: ಇದೇ ಜನೇವರಿ 21 ರಂದು ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಗಂಗಾವತಿಯ ಸುಣಗಾರ ಓಣಿಯಲ್ಲಿ ಇರುವ ಶ್ರೀ ಗಂಗಾಮಾತಾ ದೇವಿಯ ದೇವಸ್ಥಾನದಲ್ಲಿ ತಾಲೂಕು ಕೋಲಿ ಬೆಸ್ತ ಸಮಾಜ ಹಾಗೂ ತಾಲೂಕು ಹಾಗೂ ನಗರ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ವತಿಯಿಂದ ಜನೇವರಿ 10, ಶನಿವಾರ ಸಂಜೆ 05 ಗಂಟೆಗೆ ಪೂವ೯ಭಾವಿ ಸಭೆ ನಡೆಯಿತು ಪೂವ೯ಭಾವಿ ಸಭೆಯಲ್ಲಿ ಸಮಾಜದ ಹಿರಿಯರು, ಗ್ರಾಮದ ಹಿರಿಯರು ಯುವಕರು ನೌಕರ ಸಂಘದ ಮುಖಂಡರು, ಯುವ ಮುಖಂಡರು ಈ ಸಂದರ್ಭದಲ್ಲಿ ಭಾಗವಹಿಸಿದರು ಪೂವ೯ಭಾವಿ ಸಭೆಯಲ್ಲಿ ಜಯಂತಿಯ ಅದ್ದೂರಿಯಾಗಿ ಮಾಡಬೇಕು ಸರ್ಕಲ್ ಫ್ಲಕ್ಸ್ ಗಳನ್ನು ಹಾಕಬೇಕು ಸರ್ಕಲ್ ನಲ್ಲಿ ಸ್ಟೇಜ್ ಹಾಕಬೇಕು. ಬೀದಿ ದೀಪ ಕಂಬಗಳಿಗೆ ಚಿಕ್ಕ ಫ್ಲೆಕ್ಸ್ ಜೊತೆಗೆ ಬಾಳೆದಿಂಡು ತೆಂಗಿನ ಗರಿ ಯನ್ನು ಅಲಂಕರಿಸ ಬೇಕು ಸಮಾಜದ ಹಿರಿಯರು ಗ್ರಾಮದ ಹಿರಿಯರು ಯುವಕರು ನಗರ ಹಿರಿಯರು ಯುವಕರು ಭಾಗವಹಿಸುವ ಮೂಲಕ ಜಯಂತಿ ಆಚರಿಸಬೇಕು ಎಂದು ಚರ್ಚೆ ನಡೆಯಿತು
ಈ ಸಂದರ್ಭದಲ್ಲಿ ಕೋಲಿ ಬೆಸ್ತ ಸಮಾಜದ ಜಿಲ್ಲಾ ಗೌರವ ಅಧ್ಯಕ್ಷ
ಗಂಗಾವತಿ ತಾಲೂಕ ಕೋಲಿ ಬೆಸ್ತ ಸಮಾಜದ ಅಧ್ಯಕ್ಷ ಹನುಮೇಶ ಬಟಾರಿ
ಗಂಗಾವತಿ ತಾಲೂಕು ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ಅಧ್ಯಕ್ಷ ಬೈರೇಶ
ರಾಜಶೇಖರ ಮುಸ್ಟೂರು ಹಿರಿಯ ಮುಖಂಡರು ಬಿ. ಟೈಗರ್ ಅಶೋಕ. ನೌಕರ ಹಿರಿಯ ಮುಖಂಡರು ಮನಗೂಳಿ ಸರ್. ದೊಡ್ಡ ಬರಮಪ್ಪ. ಹೊಸಳ್ಳಿ ಸಿದ್ದಪ್ಪ ಮೆಟ್ರಿ ಹುಲಗಪ್ಪ ಚಂದ್ರಪ್ಪ. ಪೋತರಾಜ್ ಸರ್ ಜಂಬಣ್ಣ ಮುಕ್ಕುಂದಿ ಚಂದ್ರು ಶ್ರೀಕಾಂತ್ ಲಕ್ಷ್ಮಣ ಸುಣಗಾರ ಬಟಾರಿ ರಾಜೇಂದ್ರ ಪಕೀರಪ್ಪ
ಇನ್ನು ಅನೇಕ ಹಿರಿಯರು ಯುವಕರು ಉಪಸ್ಥಿತರಿದ್ದರು
🙏
