ಇಂದು ಮುದುಗಲ್ ನಗರದ SVM ಸ್ಕೂಲ್ ನಲ್ಲಿ ಸಂಗಮೇಶ್ ಸಗಣಚಾರ್ಯ ಶಿಕ್ಷಕರು .ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರು ಮಹಮ್ಮದ್ ರಸೂಲ್ ಜಂಗ್ಲಿ. ಮುದ್ಗಲ್ ಬ್ಲಾಕ್ ಯುವ ಉಪಾಧ್ಯಕ್ಷರು ಹಸೇನ್.ಕಿಲ್ಲಾ ಇವರ ನೇತೃತ್ವದಲ್ಲಿ.. ನೂತನವಾಗಿ ಮುದ್ಗಲ್ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಆಗಿ ನೇಮಕ ವಾಗಿರುವ ಶ್ರೀ ಅರುಣ್ ಯರದಿಹಾಳ್ ಮತ್ತು ಮುದ್ಗಲ್ ಬ್ಲಾಕ್ ಕಾಂಗ್ರೆಸ್ s c ಸೆಲ್ ಅಧ್ಯಕ್ಷರು ಆಗಿ ನೇಮಕ ವಾಗಿರುವ ಶ್ರೀ ಕೃಷ್ಣ ಚಲುವಾದಿ. ಅಧ್ಯಕ್ಷರುಗಳಿಗೆ ಸನ್ಮಾನ ಮಾಡಿದರು ಈ. ಸಂದರ್ಭದಲ್ಲಿ. ಕೆಡಿಪಿ ಸದಸ್ಯರಾದ ರಾಘವೇಂದ್ರ ಕುದುರಿ ಯುವ ಮುಖಂಡರಾದ ಮೌಲಾಸಬ್ ಜಂಗ್ಲಿ. ಮಹಮ್ಮದ್ ಕೋರಿ. ನಾಗರಾಜ್ ಹಿರೇಮನಿ. ಖಧೀರ್ ಮುಜವರ. ಬಸವರಾಜ್ ಹಿರೇಮನಿ. ಪರಶುರಾಮ್ ಹಿರೇಮನಿ. ಮಹಾಂತೇಶ್ ಭೋವಿ ಇತರರು ಇದ್ದರು.
ವರದಿ-ಆಂಜನಯ.ಮಟ್ಟೂರ
