Monday, December 23, 2024
HomeUncategorized68 ನೇ ಮಹಾ ಪರಿನಿರ್ವಾಣ ಡಾ//ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಪುಷ್ಪನಮನ ಸಲ್ಲಿಸಿದ ಪುರಸಭೆ ಅಧ್ಯಕ್ಷ ಪೂಜಾರಿ

68 ನೇ ಮಹಾ ಪರಿನಿರ್ವಾಣ ಡಾ//ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಪುಷ್ಪನಮನ ಸಲ್ಲಿಸಿದ ಪುರಸಭೆ ಅಧ್ಯಕ್ಷ ಪೂಜಾರಿ

ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದ ಮುಖ್ಯ ರಸ್ತೆಯ ಪಕ್ಕದಲ್ಲಿ ಸಂವಿಧಾನ ಶಿಲ್ಪಿ ,ಮಹಾನ್ ನಾಯಕ, ಭಾರತ ರತ್ನ ಡಾ//ಭೀಮರಾವ್  ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68 ನೇ ಮಹಾ ಪರಿನಿರ್ವಾಣ ದಿನದ ಪ್ರಯಕ್ತವಾಗಿ ಡಾ//ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸಣ್ಣ ಹೈಯ್ಯಾಳಪ್ಪ ಪೂಜಾರಿ,ಪುರಸಭೆ ಸದಸ್ಯರಾದ ಪರಮಣ್ಣ ಕಮತಗಿ,ಬಸಪ್ಪ ಕಟ್ಟಿಮನಿ,ನಿಂಗಪ್ಪ ನಾಯಕ್,ಗುಡದಪ್ಪ ಜಿ ದೊಡ್ಮನಿ,ದೇವಪ್ಪ ,ಮರೆಪ್ಪ ಕಾಂಗ್ರೆಸ್, ಪವಾಡೆಪ್ಪ ಪೂಜಾರಿ,ಚಂದ್ರು ನಡಗೇರಿ,ಸಂಗಣ್ಣ ಸುಬೇದಾರ್,ಅಯ್ಯಪ್ಪ ಚನ್ನಪಟ್ಟಣ, ಮೈಬು ಸುರಪುರ ಗೋವಿಂದ್ ಪತ್ತಾರ,ವೆಂಕಟೇಶ, ಚೆನ್ನಪ್ಪ ಗೋವಿಂದರ್ ಇತರರು ಉಪಸ್ಥಿತರಿದ್ದರು.

*ವರದಿ : ಬಸವರಾಜ್ ಹೊಸಮನಿ.*

ಹೆಚ್ಚಿನ ಸುದ್ದಿ