Monday, December 23, 2024
HomeUncategorizedಸಂವಿಧಾನ ದಿನಾಚರಣೆಗೆ ಅಪಮಾನವೆಸಗಿದ ಹಟ್ಟಿ ಬಿ.ಸಿ.ಎಂ. ಹಾಸ್ಟೆಲ್ ವಾರ್ಡನ್

ಸಂವಿಧಾನ ದಿನಾಚರಣೆಗೆ ಅಪಮಾನವೆಸಗಿದ ಹಟ್ಟಿ ಬಿ.ಸಿ.ಎಂ. ಹಾಸ್ಟೆಲ್ ವಾರ್ಡನ್

ಹಟ್ಟಿ ಚಿನ್ನದ ಗಣಿ: ಸ್ಥಳೀಯ ಹಟ್ಟಿ ಪಟ್ಟಣದ ಬಿಸಿಎಂ ಹಾಸ್ಟೆಲನಲ್ಲಿ ಸುಮಾರು ಮಧ್ಯಾಹ್ನ 1ಘಂಟೆ ಗೆ ಸಂವಿಧಾನ ದಿನಾಚರಣೆಯನ್ನು ಆಚರಣೆ ಮಾಡಿ ಸಂವಿಧಾನಕ್ಕೆ ಅಪಮಾನವೆಸಗಿದ ಘಟನೆ ನಡೆದಿದೆ.

ಸಂವಿಧಾನ ದಿನಾಚರಣೆಯನ್ನು ಆಚರಣೆ ಮಾಡುವಾಗ ಹಾಸ್ಟೆಲ್ ವಾರ್ಡನದ ಶ್ರೀಮತಿ ಮೀನಾಕ್ಷಿರವರ್ ಅನುಪಸ್ಥಿತಿಯಲ್ಲಿ ಹಾಸ್ಟೆಲ್ ಮಕ್ಕಳು ಆಚರಣೆ ಮಾಡಿದ್ದಾರೆ.

ತಡವಾಗಿ ಆಚರಣೆ ಮಾಡಿರುವ ವಿಚಾರನೆ ತಿಳಿದ ತಕ್ಷಣ ಹಾಸ್ಟೆಲ್ ವಾರ್ಡನರವರಿಗೆ ಕರೆ ಮಾಡಿದಾಗ ನನ್ನ ವರದಿಗಾರರಿದೆ ಅವರ ಗಂಡನಾದ ಬಸವರಾಜಾರವ್ರು ಮಾತನಾಡುತ್ತಾರೆ ಅವರಿಗೆ ಮೇಡಂ ಇದಾರೇನು ಸರ್ ಎಂದು ಕೇಳಿದಾಗ ಹೇಳಿ ಏನು ವಿಚಾರ್ ಎಂದು ಕೇಳಿದರೆ ಜೊತೆಗೆ ವಾಡ್೯ನ್ ಅಷ್ಟೇ ಅವರು ಅಲ್ಲಿಯ ಎಲ್ಲಾ ಜವಾದಾರಿಯನ್ನು ನಾನೇ ನೋಡಿ ಕೊಳ್ಳುತ್ತೇನೆ ಎಂದು ವೆಂಗ್ಯವಾಗಿ ಮಾತನಾಡುತ್ತಾರೆ .. ಇಲ್ಲಿಗೆ ನಮಗೆ ತಿಳಿದು ಬರುತ್ತಿಲ್ಲ ಸರಕಾರಿ ಕೆಲಸ ಇವರ ಮನೆಯ ಕೆಲಸವಾದಿದೆ … ಹೇಳಿ ಹಿಡುಳಿದ ವರ್ಗಗಳ ಸಮಾಜ ಕಲ್ಯಾಣ ಅಧಿಕಾರಿಗಳು. ರಮೇಶ ರಾಠೋಡ್ ? ಮಹಿಳೆಯರ ಹಾಸ್ಟಾಲಿನಲ್ಲಿ ಪುರುಷರು ಅವಕಾಶ ನೀಡುತ್ತಿರಲ್ಲ ಇದು ನೇಮಕ ಸೂಕ್ತ ಅನಸತ್ತ .. ಇದರ ಬಗ್ಗೆ ಉತ್ತರಿಸಿ ರಮೇಶ ರಾಠೋಡ್ ..

ಈ ಹಾಸ್ಟಲ್ ಅಮರೇಶ್ವರ ಕಾಲೇಜಿನಲ್ಲಿ ವಿದ್ಯಾರ್ಥಿ ಬಂದಿಲ್ಲವೆಂಬ ಉದ್ದೇಶದಿಂದ ತಡವಾಗಿದೆ ಇದು.. ಮೂರ್ಖತನದ ಬೇಜವಾಬ್ದಾರಿ ಮಾತುಗಳು ಆಡುತ್ತಾರೆ ಆದರೆ ಅಮರೇಶ್ವರ ಕಾಲೇಜ್ ವಿಚಾರಿಸಿದ್ದಾಗ ಬೆಳಗ್ಗೆ 11 ಕ್ಕೆ ಮಕ್ಕಳುನ್ನು ಬಿಟ್ಟಿರುವ ಮಾಹಿತಿ ಶಾಲೆ ಶಿಕ್ಷಕರಿಂದ ತಿಳಿದು ಬಂದಿದೆ …

ಹಾಸ್ಟೆಲ್ ವಾರ್ಡನ್ ಶ್ರೀಮತಿ ಮೀನಾಕ್ಷಿರವರು ಹೆರಿಗೆಯ ವಿಚಾರವಾಗಿ ಹೋಗಿರೋದು ಕಂಡು ಬರುತ್ತದೆ .. ಆದರೆ ಸರಕಾರಿ ಕೆಲಸ ಅವರ ಗಂಡ ಮಾಡುತ್ತಿರುವದು ಕಾನೂನು ಬಹಿರವಾಗಿರುತ್ತದೆ . ಈ ವಿಚಾರ ಮೇಲಧಿಕಾರಿಗೆ ತಿಳಿದು ಬಂದಿಲ್ಲವೇ? ಇದಕ್ಕೆ ಉತ್ತರಿಸಿ ರಮೇಶ ರಾಠೋಡರವರೆ

ಹಾಗೆ ಬೇರೆ ಯಾವುದೇ ಸಿಬ್ಬಂದಿಗಳನ್ನು ನೇಮಕ ಮಾಡದೆ ಅಡುಗೆ ಮಾಡುವ ಸಿಬ್ಬಂದಿಗಳ ಮೂಲಕ ಹಾಸ್ಟೆಲ್ ನಿರ್ವಹಣೆ ಮಾಡಲಾಗುತ್ತಿದೆ.

ಈ ವಿಚಾರವಾಗಿ ಬಿಸಿಎಂ ತಾಲೂಕಾಧಿಕಾರಿಗೆ ಕೇಳಿದರೆ ಈ ಸಂಬಂಧಪಟ್ಟವರಿಗೆ ನೋಟಿಸ್ ಕೋಡುತ್ತೆವೆ ಎಂದು ಬೇಜವಾಬ್ದಾರಿಯ ಉತ್ತರ ನೀಡಿ ಸಂವಿಧಾನಕ್ಕೆ ಅವಮಾನಿಸಿದ್ದಾರೆ .

ಬಿ.ಸಿ.ಮ್. ಹಾಸ್ಟೆಲ್ ವಾರ್ಡನ್ ಪತಿಯಧೆ ಧರಭಾರ್…

ಹೆಚ್ಚಿನ ಸುದ್ದಿ