Saturday, January 4, 2025
HomeUncategorizedಸಂಘಟನೆ ತತ್ವ ಸಿದ್ಧಾಂತಗಳಿಗೆ ತಾವೆಲ್ಲರೂ ಬದ್ಧರಾಗಿರುವಂತೆ ಜಿಲ್ಲಾ ಸಂಚಾಲಕ ಶಿವುಪುತ್ರ ಜವಳಿ.

ಸಂಘಟನೆ ತತ್ವ ಸಿದ್ಧಾಂತಗಳಿಗೆ ತಾವೆಲ್ಲರೂ ಬದ್ಧರಾಗಿರುವಂತೆ ಜಿಲ್ಲಾ ಸಂಚಾಲಕ ಶಿವುಪುತ್ರ ಜವಳಿ.

ಯಾದಗಿರಿ….

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ದ ನೂತನ ಗ್ರಾಮ ಘಟಕ ಪದಾಧಿಕಾರಿಗಳನ್ನಾ ಸಮಿತಿಯ ಜಿಲ್ಲಾ ಸಂಚಾಲಕ ಶಿವುಪುತ್ರ ಜವಳಿ ನೇತೃತ್ವದಲ್ಲಿ ಈ ಕೆಳಕಂಡಂತೆ ಆಯ್ಕೆ ಮಾಡಲಾಯಿತು.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗುಂಡಳ್ಳಿ ಗ್ರಾಮದಲ್ಲಿ ಇಂದು

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳನ್ನಾ ಈ ಕೆಳಗಿನಂತಿ ಆಯ್ಕೆ ಮಾಡಲಾಯಿತು.

1)ದಶರಥ ಗುಂಡಳ್ಳಿ – ಸಂಚಾಲಕ
2) ಮಲ್ಲಪ್ಪ ಕಾಟಮನಹಳ್ಳಿ – ಸಂಘಟನಾ ಸಂಚಾಲಕ
3) ಹೊನ್ನಪ್ಪ ದೊಡ್ಡಮನಿ,
ನಾಗಪ್ಪ ಬೊಮ್ಮನಹಳ್ಳಿ
ಬಸವರಾಜ್ ನಾಟಿಕಾರ,
ನಿಂಗಪ್ಪ ದೊಡ್ಡಮನಿ,ಮಲ್ಲಪ್ಪ ಪಂಡರಾಪುರ,ಮಹೇಶ್ ಮಾಡಿಗಿ,ಮಲ್ಲಪ್ಪ ದೊಡ್ಡಮನಿ, ತಾಯಪ್ಪ ಹಳಿಸಗರ,ರವಿ ಹತ್ತಿಗುಡುರ್, ಈಶಪ್ಪ ದೊಡ್ಡಮನಿ,ಹನುಮಂತ ದೊಡ್ಡಮನಿ,ವೆಂಕಪ್ಪ ಭಂಡಾರಿ, ಮಲ್ಲಪ್ಪ ನಾಟೇಕಾರ್ ರನ್ನು ಆಯ್ಕೆ ಮಾಡಲಾಯಿತು.

ಆಯ್ಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಯಾದಗಿರಿ ಜಿಲ್ಲಾ ಸಂಚಾಲಕ

ಶಿವುಪುತ್ರ ಜವಳಿ ಮಾತನಾಡುತ್ತಾ ನಮ್ಮ ಸಮಿತಿಯ ತತ್ವ ಸಿದ್ಧಾಂತಗಳಿಗೆ ತಾವೆಲ್ಲರೂ ಬದ್ಧರಾಗಿರ ಬೇಕು

ಸಮಿತಿಯನ್ನು ಯಾವುದೇ ಕಾರಣಕ್ಕೂ ತಮ್ಮ ತಮ್ಮ ವೈಯಕ್ತಿಕ ಹಿತಾಶಕ್ತಿಗೆ ಸಮಿತಿಯನ್ನು ಬಳಸಿಕೊಳ್ಳಬಾರದು.

ಎಂದು ಮಾಧ್ಯಮ ಹೇಳಿಕೆ ನೀಡುವ ಮೂಲಕ ನೂತನ ಪದಾಧಿಕಾರಿಗಳಿಗೆ ಸಲಹೆ ನೀಡಿದರು.

ಗ್ರಾಮೀಣ ಭಾಗಲ್ಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸುವ ಮುಂಚೆ ತಾಲೂಕು, ಜಿಲ್ಲಾ ಸಂಚಾಲಕರ ಅನುಮತಿ ಪಡೆದುಕೊಂಡು ಹೋರಾಟ ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಸಂಚಾಲಕ ಮಲ್ಲಿಕಾರ್ಜುನ ಹೊಸಮನಿ, ಮುಖಂಡರಾರ ಮರಿಯಪ್ಪ ಕ್ರಾಂತಿ, ದೊಡ್ಡಪ್ಪ ಹಾಗೂ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ಮೌನೇಶ ಆರ್ ಭೋವಿ

ಹೆಚ್ಚಿನ ಸುದ್ದಿ